ವಿಧಾನಸೌಧಕ್ಕೆ ಹಣದೊಂದಿಗೆ ತೆರಳಿದ್ದಂತ ವ್ಯಕ್ತಿ ಸಿಕ್ಕಿಬಿದ್ದಿದ್ದು ಜನನಿತವಾಗಿತ್ತು. ಈಗ ವ್ಯಕ್ತಿಯೊಬ್ಬ ವಿಧಾನಸೌಧಕ್ಕೆ ಮಧ್ಯದ ಬಾಟಲಿಯನ್ನು ಕೊಂಡೊಯ್ದಿರೋ ಘಟನೆ ಬೆಳಕಿಗೆ ಬಂದಿದೆ.