Widgets Magazine
Widgets Magazine

ಪ್ರೊ.ಭಗವಾನ್, ಪ್ರೊ, ಮಹೇಶ್‌ಚಂದ್ರಗುರು ಸಮಾಜಕ್ಕೆ ಕಳಂಕ: ಪ್ರತಾಪ್ ಸಿಂಹ

ಮೈಸೂರು, ಸೋಮವಾರ, 26 ಜೂನ್ 2017 (12:59 IST)

Widgets Magazine

ಪ್ರೊ.ಭಗವಾನ್ ಮತ್ತು ಪ್ರೊ, ಮಹೇಶ್ಚಂದ್ರಗುರು ಸಮಾಜಕ್ಕೆ ಕಳಂಕವಾಗಿದ್ದಾರೆ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಕಿಡಿಕಾರಿದ್ದಾರೆ.
 
ಕಲಾಮಂದಿರದಲ್ಲಿ ಗೋಮಾಂ ಸೇವಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಹಿತಿಗಳೆಲ್ಲರು ಒಂದೆಡೆ ಸೇರಿ ಸಮಾಜದ ಸ್ವಾಸ್ಥಹಾಳು ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಪ್ರೊ. ಮಹೇಶ್‌ಚಂದ್ರ ಗುರು ಸರಕಾರಿ ಸೇವೆಯಲ್ಲಿದ್ದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಾಜ್ಯಪಾಲರು ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.  
 
ಸರಕಾರಿ ಸಭಾಂಗಣದಲ್ಲಿ ಮಾಂಸಹಾರ ಸೇವನೆಗೆ ನಿಷೇಧವಿದೆ. ಆದಾಗ್ಯೂ, ಸಾಹಿತಿಗಳು ಮಾಂಸಹಾರ ಸೇವನೆ ಮಾಡಿ ಕಾನೂನುಬಾಹಿರ ಕೃತ್ಯವೆಸಗಿದ್ದಾರೆ. ಇಂತಹ ಸಾಹಿತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.  

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಉದ್ದೇಶ: ಶೋಭಾ ಕರಂದ್ಲಾಜೆ

ಬೆಂಗಳೂರು: ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

news

ಅಕ್ಕನ ಮೇಲೆ ಅತ್ಯಾಚಾರವೆಸಗಿದ ಅಪ್ಪನಿಗೆ ಯುವಕ ನೀಡಿದ ಶಿಕ್ಷೆ ಎಂತಹದ್ದು ಗೊತ್ತಾ?

ರಾಜ್ ಕೋಟ್: ಇತ್ತೀಚೆಗೆ ಅಪ್ಪ ಮಗಳ ಮೇಲೆ ಅತ್ಯಾಚಾರ ನಡೆಸುವ ಪ್ರಕರಣಗಳು ಬೆಳಕಿಗೆ ಬೀಳುತ್ತಿವೆ. ರಾಜ್ ...

news

ಶಬರಿಮಲೈ ದೇಗುಲದ ಧ್ವಜಸ್ತಂಬಕ್ಕೇ ರಾಸಾಯನಿಕ ಸುರಿದ ದುಷ್ಕರ್ಮಿಗಳು

ಶಬರಿಮಲೈ: ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ದೇವಾಲಯದ ಚಿನ್ನ ಹೊದಿಸಿದ್ದ ಧ್ವಜಸ್ತಂಬಕ್ಕೆ ದುಷ್ಕರ್ಮಿಗಳು ...

news

‘ರಾತ್ರಿ 2 ಗಂಟೆಗೆ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದರೂ ಉತ್ತರಿಸುತ್ತಾರೆ ಸಚಿವೆ ಸುಷ್ಮಾ’

ವಾಷಿಂಗ್ಟನ್: ಭಾರತೀಯರು ವಿಶ್ವದ ಯಾವುದೇ ಮೂಲೆಯಲ್ಲಿದ್ದುಕೊಂಡು ಸಹಾಯಕ್ಕಾಗಿ ಮೊರೆಯಿಟ್ಟರೂ ತಕ್ಷಣ ...

Widgets Magazine Widgets Magazine Widgets Magazine