ಗೋವಾದಲ್ಲಿ ಕನ್ನಡಿಗರಿಗೆ ರಕ್ಷಣೆ ಕೊಡಿ: ಪರಿಕ್ಕರ್`ಗೆ ಪರಮೇಶ್ವರ್ ಆಗ್ರಹ

ಮೈಸೂರು, ಬುಧವಾರ, 5 ಏಪ್ರಿಲ್ 2017 (11:29 IST)

Widgets Magazine

ಗೋವಾದಲ್ಲಿರುವ ಕನ್ನಡಿಗರ ರಕ್ಷಣೆಗೆ ಗೋವಾ ಸಿಎಂ ಮನೋಹರ್ ಪಿಕ್ಕರ್ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವ ಪರಮೇಶ್ವರ್ ಒತ್ತಾಯಿಸಿದ್ದಾರೆ. ಗೋವಾಕ್ಕೆ ಕನ್ನಡಿಗರ ಪ್ರವೇಶ ನಿರ್ಬಂಧಿಸಬೇಕೆಂಬ ಗೋವಾ ಸಚಿವರೊಬ್ಬರ ಹೇಳಿಕೆ ಬಗ್ಗೆ ಪರಮೇಶ್ವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮೈಸೂರಿನಲ್ಲಿ ಮಾತನಾಡಿರುವ ಪರಮೇಶ್ವರ್, ನಾವು ಒಕ್ಕೂಟ ವ್ವವಸ್ಥೆಯಲ್ಲಿದ್ದೇವೆ. ಲಂಬಾಣಿಗಳು ಕೂಲಿ ಕೆಲಸಕ್ಕೆ ಗೋವಾಗೆ ತೆರಳಿದ್ದಾರೆ.  ಪದೇ ಪದೇ ಅವರ ಮೇಲಿನ ಹಲ್ಲೆ ಸರಿಯಲ್ಲ ಎಂದು ಪರಮೇಶ್ವರ್ ಕಿಡಿ ಕಾರಿದ್ದಾರೆ.

ನಾನು ಕೂಡ ಗೋವಾಗೆ ತೆರಳಿ ಪರಿಶೀಲಿಸಿ ಬಂದಿದ್ದೇನೆ. ಗೋವಾ ಸರ್ಕಾರ ಕೂಡಲೇ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದು ಗೃಹ ಸಚಿವ ಪರಮೆಶ್ವರ್ ಒತ್ತಾಯಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೋ ಸಾಗಣೆ ಮಾಡುತ್ತಿದ್ದಾಗ ಹಲ್ಲೆಗೊಳಗಾದ ವ್ಯಕ್ತಿ ಸಾವು

ರಾಜಸ್ಥಾನ: ಗೋ ಸಾಗಣಿಕೆ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯ ಮೇಲೆ ಗೋ ರಕ್ಷಕರ ಗ್ಯಾಂಗ್ ಹಲ್ಲೆ ...

news

ಟ್ವಿಟ್ಟರ್`ನಲ್ಲಿ ಬೆಂಗಳೂರು ಯುವಕನನ್ನ ಫಾಲೋ ಮಾಡುತ್ತಿರುವ ಮೋದಿ.

ನರೇಂದ್ರಮೋದಿ ದೇಶದ ವಿವಿಧೆಡೆಯಿಂದ ಜನರು ಬರೆಯುವ ಪತ್ರಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಅವರ ...

news

ಹೈಕಮಾಂಡ್ ಒಪ್ಪಿದರೆ ದಲಿತ ನಾಯಕರೇ ಸಿಎಂ: ಎಚ್. ಆಂಜನೇಯ

ಮುಂದಿನ ಚುನಾವಣೆ ಬಳಿಕ ಹೈಕಮಾಂಡ್ ಒಪ್ಪಿದರೆ ದಲಿತ ನಾಯಕರೇ ಸಿಎಂ ಆಗುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ...

news

420 ಕೋಟಿ ರೂಪಾಯಿಗೂ ಅಧಿಕ ಬೆಲೆಗೆ ಸೇಲ್ ಆದ ಪಿಂಕ್ ಸ್ಟಾರ್ ಡೈಮಂಡ್

ಪಿಂಕ್ ಸ್ಟಾರ್ ಎಂದೇ ಕರೆಯಲಾಗುತ್ತಿದ್ದ 59.6 ಕ್ಯಾರೆಟ್`ನ ಡೈಮಂಡ್ ಹಾಂಗ್ ಕಾಂಗ್`ನ ಸೊದೆಬಿಯಲ್ಲಿ ನಡೆದ ...