ಬೆಂಗಳೂರಿನಲ್ಲಿ ಕ್ವಾಟ್ರಸ್ ಮಹಿಳೆಯರಿಗೆ ಆತಂಕ ಮೂಡಿಸಿದ ಸೈಕೋ ಕಾಟ

ಬೆಂಗಳೂರು, ಮಂಗಳವಾರ, 16 ಜನವರಿ 2018 (12:47 IST)

ಬೈಯಪ್ಪನಹಳ್ಳಿಯ ಬಿಎಂಆರ್‌ಸಿಎಲ್‌ ಕ್ವಾಟ್ರಸ್‌ಗೆ ನುಗ್ಗಿದ ಸೈಕೋ ನೀಡಿರುವ ಘಟನೆ ಇದೇ ಜನವರಿ 10ರಂದು ನಡೆದಿದೆ.
 
ಮಹಿಳೆಯರ ಒಳಹುಡುಪುಗಳನ್ನು ಮೂಸಿ ನೋಡಿ, ಮೆಟ್ರೋ ರೈಲು ಚಾಲಕಿಯರಿಗೆ ಕಾಟ ಕೊಟ್ಟಿದ್ದಾನೆ. ನಾಲ್ಕು ಜನ ಯುವತಿಯರು ಮಲಗಿದಾಗ ಅವರ ಬಳಿ ಹೋಗಿ ಕುಳಿತಿದ್ದಾನೆ. 10 ನಿಮಿಷಗಳ ಕಾಲ ಚಾಕು ಇಡಿದು ತೊಂದರೆ ನೀಡಿದ್ದಾನೆ.
 
ಈ ಬಗ್ಗೆ ಅರ್ಪಿತಾ ಎಂಬುವವರಿಂದ ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಬೆಂಗಳೂರಿನಲ್ಲಿ ಮಹಿಳೆಯರು ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಈತನ ಕಾಟದಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನ್ಯಾಯಾಂಗ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ-ಅಟಾರ್ನಿ ಜನರಲ್

ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಬಿಕ್ಕಟ್ಟು ಇನ್ನು ಶಮನವಾಗಿಲ್ಲ ಎಂದು ...

news

ಲಕ್ಷ್ಮಣ ಸವದಿ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಸ್ವಾಮೀಜಿ ಸ್ಪರ್ಧೆ?

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಲಿಂಗಾಯತ ಸ್ವಾಮೀಜಿಯನ್ನು ಕಣಕ್ಕಿಳಸಲು ...

news

ಗೋವಾ ಸಚಿವ ವಿನೋದ್ ಪಾಲೇಕರ್ ಹೇಳಿಕೆಗೆ ಎಂಬಿ ಪಾಟೀಲ್ ಕೊಟ್ಟ ತಿರುಗೇಟು ಏನು?

ಬೆಂಗಳೂರು: ಮಹದಾಯಿ ವಿವಾದಕ್ಕೆ ಸಂಬಂದಿಸಿದಂತೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕರ್ನಾಟಕದ ...

news

ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಮತ್ತೊಂದು ವಿವಾದಾತ್ಮಕ ಹೇಳಿಕೆ

ಗೋವಾ : ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಮತ್ತೆ ವಿವಾದಾತ್ಮಕ ...

Widgets Magazine
Widgets Magazine