ಪಂಪ್ ಸೆಟ್ ಕಳ್ಳತನ: ಸಂಕಷ್ಟದಲ್ಲಿ ರೈತರು

ಮಂಡ್ಯ, ಭಾನುವಾರ, 9 ಸೆಪ್ಟಂಬರ್ 2018 (16:40 IST)

ಸುಮಾರು ಹತ್ತಕ್ಕೂ ಹೆಚ್ಚು ರೈತರ ಪಂಪ್ಸೆಟ್ ಗಳನ್ನು ಒಂದೇ ರಾತ್ರಿಯಲ್ಲಿ ಮಾಡಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನಲ್ಲಿ ಬಲ್ಲೇನಹಳ್ಳಿ ಗ್ರಾಮದಲ್ಲಿ ರೈತರ ಪಂಪ್ ಸೆಟ್ ಗಳ ಕಳ್ಳತನ ಘಟನೆ ನಡೆದಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ರೈತರ ಪಂಪ್‌ಸೆಟ್ ಗಳು ಹಾಗೂ ಕೇಬಲ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ.

ಇದರೊಂದಿಗೆ ಮತ್ತೆ ಸರಣಿ ಕಳ್ಳತನ ಪ್ರಕರಣ ತಲೆ ಎತ್ತಿದಂತಾಗಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ ಆಗಿಂದಾಗಲೇ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಬರುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ಈ ಸಂಬಂಧ ಕೆ ಆರ್ ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಧು ವ್ಯಾಟ್ಸಪ್ ನಲ್ಲೇ ಕಾಲ ಕಳೆಯುತ್ತಾಳೆಂದು ಮದುವೆಯನ್ನೇ ರದ್ದುಪಡಿಸಿದರು!

ಲಕ್ನೋ: ಇದು ವ್ಯಾಟ್ಸಪ್ ಕಾಲ. ಆದರೆ ಇದೇ ಚಾಳಿ ಇದೀಗ ಯುವತಿಯೊಬ್ಬಳಿಗೆ ವಿವಾಹವೇ ಮುರಿದು ಬೀಳುವಂತೆ ...

news

ಯಾತ್ರೆಗಿಂತ ರಾಹುಲ್ ಗಾಂಧಿಗೆ ಪ್ರಚಾರವೇ ಹೆಚ್ಚಾಯ್ತು: ಸುಬ್ರಮಣಿಯನ್ ಸ್ವಾಮಿ ಟೀಕೆ

ನವದೆಹಲಿ: ಕೈಲಾಸ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಪವಿತ್ರ ತೀರ್ಥ ಸ್ಥಳದ ...

news

ಅವಧಿ ಮುಗಿದರೂ ಬಿಜೆಪಿಗೆ ಅಮಿತ್ ಶಾ ಅವರೇ ಸಾರಥಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧಿಕಾರ ವ್ಯಾಪ್ತಿ ಮುಂಬರುವ ಜನವರಿಯಲ್ಲಿ ...

news

ಬಾಲಕಿಯನ್ನು ಅಪಹರಿಸಲು ಬಂದವರನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು

ಪಾಟ್ನಾ : ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು ಬಂದ ನಾಲ್ಕು ಜನರಲ್ಲಿ ಮೂವರನ್ನು ಗ್ರಾಮಸ್ಥರೇ ಹೊಡೆದು ...

Widgets Magazine