ಸಮಯ ಪ್ರಜ್ಞೆ ರಾಜಕೀಯ ಪ್ರಜ್ಞೆ ಎರಡೂ ನಮಗಿದೆ. ಪ್ರೋಟೋ ಕಾಲ್ ಫಾಲೋ ಮಾಡೋದು ನಮಗೆ ಗೊತ್ತು. ನಾವು ಸಿದ್ದರಿದ್ದೆವು ಆದರೆ ಪಿಎಂ ಆಫೀಸ್ ನಿಂದ ನಮಗೆ ಫೋನ್ ಬಂದಿತ್ತು. ನಾವು ಯಾರೂ ಬರೋದು ಬೇಡ ಇದೆ ಅಂತ ಹೇಳಿದ್ರು ಎಂದುವಡಿ ಕೆ ಶಿವಕುಮಾರ್ ಆರ್ ಅಶೋಕ್ ಗೆ ತಿರುಗೇಟು ನೀಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಹೊರಟ ರಾಜ್ಯ ಕ್ರಮವನ್ನು ರಾಜಕೀಯ ಎಂದಿದ್ದ