Widgets Magazine
Widgets Magazine

‘ನಾಟಿ ಕೋಳಿ ತಿಂದೇ ರಾಹುಲ್ ದೇವಾಲಯಕ್ಕೆ ಭೇಟಿ ನೀಡಿದ್ರೆ ತಪ್ಪೇನು?’

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (16:47 IST)

Widgets Magazine

ಬೆಂಗಳೂರು: ಎರಡನೇ ತಿರುಪತಿ ಎಂದೇ ಪ್ರಸಿದ್ಧವಾಗಿರುವ ಕನಕಗಿರಿಯ ಉಗ್ರ ನರಸಿಂಹ ದೇವಾಲಯಕ್ಕೆ ರಾಹುಲ್ ಗಾಂಧಿ ಮಾಂಸ ಸೇವನೆ ಮಾಡಿ ಹೋಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
 

‘ರಾಹುಲ್ ಗಾಂಧಿಯವರು ನಾಟಿ ಕೋಳಿ ತಿಂದೇ ಹೋಗಿದ್ದರೂ. ಏನಿವಾಗ? ಏನು ತಿನ್ನಬೇಕು? ತಿನ್ನಬಾರದು ಎಂಬುದು ಅವರಿಷ್ಟ. ಇದು ಚರ್ಚಿಸುವ ವಿಚಾರವೇ ಅಲ್ಲ. ಅವರೇ ತಿಂದಿಲ್ಲವೆಂದು ಹೇಳಿದ ಮೇಲೆ ಮುಗೀತು’ ಎಂದು ಬಿಜೆಪಿ ಟೀಕೆಗೆ ತಿರುಗೇಟು ನೀಡಿದ್ದಾರೆ.
 
ರಾಹುಲ್ ಗಾಂಧಿ ಕೈ ನಾಯಕರ ಜತೆ ಸೇವಿಸಿ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಸಿಎಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಯಾವ ಟಾರ್ಗೆಟ್‌ಗೂ ತಲೆಕೆಡಿಸಿಕೊಳ್ಳಲ್ಲ– ಮಧ್ವರಾಜ್

ದೇವರ ಟಾರ್ಗೆಟ್ ಹೊರತಾಗಿ ನಾನು ಯಾವುದೇ ಟಾರ್ಗೆಟ್‌ಗೂ ತಲೆ ಕೆಡಿಸಿಕೊಳ್ಳಲ್ಲ ಎಂದು ಸಚಿವ ಪ್ರಮೋದ್ ...

news

ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ– ನಾಗಸಾಧುಗಳಿಂದ ಭವಿಷ್ಯ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ನಾಗ ಸಾಧುಗಳು ...

news

ಜೆಡಿಎಸ್ ಅಧಿಕಾರಕ್ಕೆ ಬಂದ ಅರ್ಧಗಂಟೆಯಲ್ಲಿ ರೈತರ ಸಾಲ ಮನ್ನಾ– ರೇವಣ್ಣ

ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಅರ್ಧ ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ...

news

ನೋಟ್ ಬ್ಯಾನ್ ತೀರ್ಮಾನದ ಹಿಂದೆ ಯಾರಿದ್ದಾರೆಂದು ಹೇಳಿದ ರಾಹುಲ್

ನೋಟ್ ಬ್ಯಾನ್ ತೀರ್ಮಾನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದಲ್ಲ, ಆರ್‌ಎಸ್‌ಎಸ್‌ ಆಲೋಚನೆಯನ್ನು ರಾತ್ರೋ ...

Widgets Magazine Widgets Magazine Widgets Magazine