Widgets Magazine
Widgets Magazine

ರಾಹುಲ್ ಗಾಂಧಿ ನೋಡಲು ಸೇರಿದ ಜನಸಾಗರ

ಕೊಪ್ಪಳ, ಭಾನುವಾರ, 11 ಫೆಬ್ರವರಿ 2018 (12:12 IST)

Widgets Magazine

ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೋಡಲು ಕೊಪ್ಪಳದಲ್ಲಿ ಜನ ಸಾಗರವೇ ಸೇರಿದೆ.
 

ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಕುಷ್ಟಗಿಯಲ್ಲಿ ರೋಡ್ ಶೋ ನಡೆಸಿದ ನಂತರ ಗಂಗಾವತಿಯಲ್ಲೂ ರಾಹುಲ್ ರೋಡ್ ಶೋ ನಡೆಸಲಿದ್ದಾರೆ. ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್ ಮಾತನಾಡಲಿದ್ದಾರೆ.
 
ಈ ನಡುವೆ ದಿಡೀರ್ ಆಗಿ ಇಲ್ಲಿನ ಪ್ರಮುಖ ಮಠಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಗುಜರಾತ್ ನಲ್ಲಿ ನಡೆಸಿದ ಮೃದು ಹಿಂದುತ್ವ ಧೋರಣೆಯನ್ನು ರಾಹುಲ್ ಇಲ್ಲೂ ಮುಂದುವರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಹುಲ್ ಗಾಂಧಿ ಕಾಂಗ್ರೆಸ್ ರಾಜ್ಯ ಸುದ್ದಿಗಳು Congress Rahul Gandhi State News

Widgets Magazine

ಸುದ್ದಿಗಳು

news

'ತಲೆತಿರುಕ ಮುಖ್ಯಮಂತ್ರಿ ಸಿದ್ದರಾಮಯ್ಯ' -ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ನಾಯಕರು ಸ್ಲಂ ನಲ್ಲಿ ವಾಸ್ತವ್ಯ ಹೂಡಿರುವುದಕ್ಕೆ ಸಿದ್ದರಾಮಯ್ಯ ಹೇಳಿರುವ ಹೇಳಿಕೆಯನ್ನು ...

news

ಪ್ರಧಾನಿ ಮೋದಿ ಅಬುದಾಬಿಯಲ್ಲಿ ಉದ್ಘಾಟಿಸಲಿರುವ ಹಿಂದೂ ದೇವಾಲಯದ ವೈಭವ ನೋಡಿ (ಫೋಟೋ ಗ್ಯಾಲರಿ)

ದುಬೈ: ಪ್ರಧಾನಿ ಮೋದಿ ಅರಬ್ ರಾಷ್ಟ್ರಕ್ಕೆ ಭೇಟಿ ವೇಳೆ ಹಿಂದೂ ದೇವಾಲಯವೊಂದನ್ನು ಉದ್ಘಾಟಿಸಲಿದ್ದು, ಅದರ ...

news

ಬಿಜೆಪಿಯವರ ಸ್ಲಂ ವಾಸ್ತವ್ಯ ದೊಡ್ಡ ನಾಟಕ- ಗೃಹ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ನಾಯಕರು ಸ್ಲಂ ವಾಸ್ತವ್ಯವನ್ನು ಹೂಡಿರುವ ಹಿನ್ನಲೆಯಲ್ಲಿ ‘ಬಿಜೆಪಿಯವರ ಸ್ಲಂ ...

news

ಸ್ಲಂ ವಾಸ್ತವ್ಯ ಹೂಡಲು ಕಾರಣವವೆನೆಂಬುದನ್ನು ಬಿಚ್ಚಿಟ್ಟ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಬಿಜೆಪಿ ನಾಯಕರು ಸ್ಲಂ ಜನರ ಸಮಸ್ಯೆಗಳನ್ನು ತಿಳಿಯಲು ಈಗಾಗಲೇ ಸ್ಲಂ ವಾಸ್ತವ್ಯವನ್ನು ...

Widgets Magazine Widgets Magazine Widgets Magazine