Widgets Magazine
Widgets Magazine

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (18:08 IST)

Widgets Magazine

ಬೆಂಗಳೂರು: ಚಳಿಗಾಲವಿನ್ನೂ ಮುಗಿದಿಲ್ಲ. ಜನ ಬೇಸಿಗೆ ಕಾಲದ ಕಾತರದಲ್ಲಿದ್ದಾರೆ. ಇವೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಮಳೆ ಸುರಿದಿದೆ. ಸಂಜೆ ಹೊತ್ತಿನಲ್ಲಿ ಕಾಣಿಸಿಕೊಂಡ ಮಳೆ ಚಳಿಗೆ ಸಾಥ್ ನೀಡಿದೆ.


ಬೆಂಗಳೂರಿನ ಹಲವಡೆ ಇಂದು ಇದ್ದಕ್ಕಿದ್ದಂತೆ ಮಳೆ ಕಾಣಿಸಿಕೊಂಡಿದೆ. ಮಳೆಯ ಕಾರಣದಿಂದ ನಗರದಲ್ಲಿ ಟಾಫ್ರಿಕ್ ಜ್ಯಾಂ ಉಂಟಾಗಿದೆ. ಕೊಡೆ ಇಲ್ಲದೇ, ಮನೆಯಿಂದ ಹೊರಗೆ ಹೊದವರಿಗೆ ಟ್ರಾಫಿಕ್ ಜ್ಯಾಂ ಕಿರಿಕಿರಿ ಜತೆ ಮಳೆಯಲ್ಲಿ ನೆನೆಯುವ ಭಾಗ್ಯವೂ ದಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ಪತ್ನಿಗೆ ಅಪಘಾತ: ನಟಿ ರಮ್ಯಾ ಹೇಳಿದ್ದೇನು?!

ಬೆಂಗಳೂರು: ಪ್ರಧಾನಿ ಪತ್ನಿ ಜಶೋದಾಬೆನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾದ ಬಗ್ಗೆ ಕಾಂಗ್ರೆಸ್ ನಾಯಕಿ ...

news

ಪುತ್ರಿಯನ್ನು ಗರ್ಭವತಿಯಾಗಿಸಿ ಮಕ್ಕಳಿಗೆ ಅವಳೇ ನಿಮ್ಮ ತಾಯಿ ಎಂದ ಕಾಮಿ ತಂದೆ

ತನ್ನ ಸ್ವಂತ ಮಗಳೊಂದಿಗೆ ಗೌಪ್ಯವಾಗಿ ಅಕ್ರಮ ಸಂಬಂಧವನ್ನು ಇರಿಸಿಕೊಂಡು ತನ್ನ ಕಿರಿಯ ಮಕ್ಕಳಿಗೆ ಅವಳನ್ನೇ ...

news

ಕಾರು ಅಪಘಾತದಲ್ಲಿ ಪ್ರಧಾನಿ ಮೋದಿ ಪತ್ನಿಗೆ ಗಾಯ

ರಾಜಸ್ತಾನ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್‌ ಮತ್ತು ಇಬ್ಬರು ಮಹಿಳೆಯರು ಪಯಣಿಸುತ್ತಿದ್ದ ...

news

ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ! ಮೋದಿ ರೋಷಾವೇಷ!

ನವದೆಹಲಿ: ಸಂಸತ್ತಿನಲ್ಲಿ ಇಂದು ಪ್ರಧಾನಿ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ...

Widgets Magazine Widgets Magazine Widgets Magazine