ಅಸಮಾಧಾನ ಮುಂದುವರೆಸಿದ ವಿಜಯಶಂಕರ್.. ಬಿಜೆಪಿ ರೈತ ಸಮಾವೇಶಕ್ಕೆ ಗೈರು

ಮೈಸೂರು, ಗುರುವಾರ, 26 ಅಕ್ಟೋಬರ್ 2017 (14:45 IST)

ಮೈಸೂರು: ಮುಂದುವರಿಸಿರುವ ಮಾಚಿ ಸಚಿವ ವಿಜಯಶಂಕರ್ ರಾಜ್ಯ ರೈತ ಸಮಾವೇಶಕ್ಕೆ ಗೈರಾಗುವ ಮೂಲಕ ಪಕ್ಷದ ನಾಯಕರಿಗೆ ಸಡ್ಡು ಹೊಡೆದಿದ್ದಾರೆ.


ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಬೃಹತ್ ರೈತ ಆಯೋಜಿಸಿತ್ತು. ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿರುವ ಸಿ.ಎಚ್.ವಿಜಯ ಶಂಕರ್ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಗೈರಾಗುವ ಮೂಲಕ ನಾಯಕರಿಗೂ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ರೈತ ಸಮಾವೇಶಕ್ಕೆ ಗೈರಾಗುವ ಮೂಲಕ ಪಕ್ಷ ಬಿಡುವುದನ್ನು ಖಚಿತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್, ಎಸ್.ರಾಮದಾಸ್, ಎಂ. ಶಿವಣ್ಣ, ಸಂಸದರಾದ ಪ್ರತಾಪ್ ಸಿಂಹ, ಶ್ರೀರಾಮುಲು ಸೇರಿದಂತೆ ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ ಅಂದ್ರೆ ಅಭಿವೃದ್ಧಿ, ಸಿದ್ರಾಮಯ್ಯ ಅಂದ್ರೆ ನಿದ್ದೆ : ಪ್ರತಾಪ ಸಿಂಹ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಂದ್ರೆ ಅಭಿವೃದ್ಧಿಯ ನೆನಪಾಗುತ್ತದೆ. ಸಿಎಂ ...

news

ಕುಡಿಯುವ ನೀರಿನ ಬಾಟೆಲ್ ನಲ್ಲಿ ಜಿರಳೆ ಪತ್ತೆ

ಗದಗ: ಮನೆಯಿಂದ ನೀರು ತೆಗೆದುಕೊಂಡು ಹೋಗಿಲ್ವ. ಹೊರಗಡೆ ನೀರಿನ ಬಾಟೆಲ್ ತೆಗೆದುಕೊಳ್ಳುವ ಅನಿವಾರ್ಯ ಇದೆಯಾ… ...

news

ತಾಜ್ ಮಹಲ್ ಪ್ರವೇಶಿಸಿದ ಮೊದಲ ಉತ್ತರಪ್ರದೇಶದ ಬಿಜೆಪಿ ಸಿಎಂ

ಉತ್ತರ ಪ್ರದೇಶ:ಐತಿಹಾಸಿಕ ಸ್ಥಳ ತಾಜ್ ಮಹಲ್ ಕುರಿತು ಒಬ್ಬೊಬ್ಬರು ಒಂದೊಂದು ವಿವಾದಾತ್ಮಕ ಹೇಳಿಕೆ ...

news

ದಯಾನಂದ ಸ್ವಾಮಿಜಿ, ನಟಿ ಕಾಮಕಾಂಡ ಬಹಿರಂಗ

ಬೆಂಗಳೂರು: ಹುಣಸಮಾರನಹಳ್ಳಿಯಲ್ಲಿರುವ ಜಂಗಮ ಮಠದಲ್ಲಿ ದಯಾನಂದ ಸ್ವಾಮಿ ಕಾಮದಾಟ ಬಹಿರಂಗವಾಗಿದ್ದು ಭಕ್ತರು ...

Widgets Magazine
Widgets Magazine