ಹೆಜ್ಜೇನು ದಾಳಿಗೆ ಹೆದರಿ ಓಡಿಹೋದ ಸಚಿವ ರಮಾನಾಥ್ ರೈ

ಬೆಳಗಾವಿ, ಶುಕ್ರವಾರ, 24 ನವೆಂಬರ್ 2017 (13:23 IST)

 ಹೆಜ್ಜೇನು ದಾಳಿಗೆ ಹೆದರಿ ಅರಣ್ಯ ಖಾತೆ ಸಚಿವ ರಮಾನಾಥ್ ರೈ ಓಡಿಹೋದ ಘಟನೆ ವರದಿಯಾಗಿದೆ.
 
ನಗರದಲ್ಲಿರುವ ಬಯೋಪಾರ್ಕ್ ಉದ್ಘಾಟನೆಯ ವೇಳೆಯಲ್ಲಿ ಹೆಜ್ಜೇನುಗಳು ಹರಡುತ್ತಿದ್ದಂತೆ ಹೆದರಿ ಕಂಗಾಲಾದ ಸಚಿವ ರಮಾನಾಥ್ ರೈ ಕಾರ್ಯಕ್ರಮವನ್ನು ಅರ್ಧಕ್ಕೆ ಬಿಟ್ಟು ಓಡಿಹೋದ ಘಟನೆ ನಡೆದಿದೆ
 
ಏಕಾಏಕಿ ಹೆಜ್ಜೇನು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು,ಸಚಿವ ರಮಾನಾಥ್ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಹೆಜ್ಜೇನುಗಳ ದಾಳಿಯಿಂದ ಬಹುನಿರೀಕ್ಷಿತ ಬಯೋಪಾರ್ಕ್ ಉದ್ಘಾಟನೆಯ ಕಾರ್ಯಕ್ರಮವನ್ನು ಅಧಿಕಾರಿಗಳು ಅನಿರ್ಧಿಷ್ಠಾವದಿ ಅವಧಿಗೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯೋಗೇಶ್‌ಗೌಡ ಹತ್ಯೆ ಕೇಸ್: ವಕೀಲನಿಗೆ ಸಚಿವರ ವಾರ್ನಿಂಗ್

ಧಾರವಾಡ: ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆಗೆ ಸಂಬಂಧಿಸಿದಂತೆ ಯೋಗೇಶ್ ಗೌಡ ಪರ ...

news

ಹೆತ್ತ ಮಗುವನ್ನೇ ಮಾರಿದ ತಾಯಿ!

ಹಾಸನ: ತಾಯಿ ಮಗುವಿನ ಸಂಬಂಧ ಯಾರೂ ಕೂಡ ದೂರಮಾಡಲಾಗದ ಅನುಬಂಧ. ತನ್ನ ಮಗುವಿಗಾಗಿ ತಾಯಿಯೊಬ್ಬಳು ತನ್ನ ...

news

ಹೆಣ್ಣುಮಕ್ಕಳ ಪ್ರೋತ್ಸಾಹಧನದ ಯೋಜನೆ ಸ್ಥಗಿತ

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸುವ ಸಲುವಾಗಿ ಒಂದನೇ ತರಗತಿ ಓದುವ ಹೆಣ್ಣು ಮಕ್ಕಳಿಗೆ ಪ್ರತಿ ದಿನದ ...

news

ನೌಕರಿ ಸಿಗುತ್ತಿಲ್ಲವೇ? ಅದಕ್ಕೆ ಈ ತಪ್ಪುಗಳೂ ಕಾರಣವಿರಬಹುದು!

ಬೆಂಗಳೂರು: ಎಷ್ಟೇ ಅರ್ಹತೆಯಿದ್ದರೂ, ಎಷ್ಟೋ ಕಂಪನಿಗಳಿಗೆ ಅಲೆದೂ ಕೆಲಸ ಸಿಕ್ಕಿಲ್ಲವೆಂದು ಬೇಸರವೇ? ಅದಕ್ಕೆ ...

Widgets Magazine