ಆರೆಸ್ಸೆಸ್ ವಿರುದ್ಧ ರಮಾನಾಥ್ ರೈ ಛೂ ಬಿಡಲು ಸಿಎಂ ನಿರ್ಧಾರ

ಬೆಂಗಳೂರು, ಬುಧವಾರ, 26 ಜುಲೈ 2017 (13:30 IST)

Widgets Magazine

ಕರಾವಳಿ ಜಿಲ್ಲೆಗಳಲ್ಲಿ ಸಚಿವ ರಮಾನಾಥ್ ರೈಗೆ ಕಾಂಗ್ರೆಸ್ ನಾಯಕತ್ವ ನೀಡಲು ನಿರ್ಧರಿಸಲಾಗಿದ್ದು, ಅವರಿಗೆ ಪ್ರಮೋಷನ್ ನೀಡಿ ಗೃಹ ಸಚಿವರನ್ನಾಗಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಚಿವ ರಮಾನಥ್ ರೈ ವಿರುದ್ಧ ಕೆಲ ಮತೀಯ ಸಂಘಟನೆಗಳು ಒಂದಾಗಿ ರೈ ಅವರನ್ನು ಸೋಲಿಸಿದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದಂತೆ ಎಂದು ರಣತಂತ್ರ ರೂಪಿಸುತ್ತಿರುವ ಹಿನ್ನೆಲೆಯಲ್ಲಿ, ರೈ ಅವರಿಗೆ ಮತ್ತಷ್ಟು ಬಲವನ್ನು ತಂದುಕೊಡಲು ಕಾಂಗ್ರೆಸ್ ನಿರ್ಧರಿಸಿದೆ
 
ಬಂಟ್ವಾಳ ಘರ್ಷಣೆಯ ಬಳಿಕ ಸಚಿವ ರಮಾನಾಥ್ ಅವರನ್ನು ಆರೆಸ್ಸೆಸ್ ಸೇರಿದಂತೆ ಕೆಲ ಹಿಂದೂ ಸಂಘಟನೆಗಳು ಟಾರ್ಗೆಟ್‌ ಮಾಡುತ್ತಿವೆ. ಕೋಮುಘರ್ಷಣೆಗಳನ್ನು ಬಲವಾಗಿ ಹತ್ತಿಕುವಂತಾಗಲು ಕಠಿಣ ಕ್ರಮ ತೆಗೆದುಕೊಳ್ಳಲು ಸಚಿವರಿಗೆ ಫ್ರೀ ಹ್ಯಾಂಡ್‌ ನೀಡಲಾಗಿದೆ 
  
ಕರಾವಳಿ ಪಕ್ಷದೇಶದಲ್ಲಿ ಪಕ್ಷಧ ಬಲವರ್ಧನೆಗಾಗಿ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಪಕ್ಷದ ಹೈಕಮಾಂಡ್ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಂಸದ ಅನುರಾಗ್ ಠಾಕೂರ್‌‌ಗೆ ಲೋಕಸಭೆಯ ಸ್ಪೀಕರ್ ವಾರ್ನಿಂಗ್

ನವದೆಹಲಿ: ಸಂಸದ ಅನುರಾಗ್ ಠಾಕೂರ್‌ ಲೋಕಸಭೆಯ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ...

news

ರೈಲಿನಲ್ಲಿ ಕೊಟ್ಟ ಬಿರಿಯಾನಿಯಲ್ಲಿತ್ತು ಸತ್ತ ಹಲ್ಲಿ..!

ರೈಲಿನಲ್ಲಿ ಸರಬರಾಜು ಮಾಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಲ್ಲ ಎಂದು ಸಂಸತ್ತಿಗೆ ಆಡಿಟರ್ ವರದಿ ...

news

ಯಾವುದೇ ಕಾರಣಕ್ಕೂ ಡೋಕ್ಲಾಂನಿಂದ ಕದಲುವುದಿಲ್ಲ ಎಂದ ಭಾರತ

ಡೋಕ್ಲಾಂ: ಡೋಕ್ಲಾಂ ಗಡಿಯಲ್ಲಿ ಸೇನೆ ಹಿಂಪಡೆಯುವಂತೆ ಭಾರತಕ್ಕೆ ಒತ್ತಾಯಿಸುತ್ತಿರುವ ಚೀನಾಕ್ಕೆ ಖಡಕ್ ಉತ್ತರ ...

news

ಲಿಂಗಾಯಯತ ಪ್ರತ್ಯೇಕ ಧರ್ಮ: ವರಸೆ ಬದಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂಬ ಕೂಗು ಜೋರಾಗುತ್ತಿದೆ. ಇದುವರೆಗೆ ...

Widgets Magazine Widgets Magazine