ಟೀಕಾಕಾರರಿಗೆ ರಮ್ಯಾ ತಿರುಗೇಟು

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (17:13 IST)

ಬೆಂಗಳೂರು: ಪ್ರಧಾನಿ ಮೋದಿಯವರ ಟಾಪ್ ಎಂಬ ಪದ ಬಳಕೆಯನ್ನು ಟೀಕಿಸುವ ಭರದಲ್ಲಿ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದಕ್ಕೆ ಬಿಜೆಪಿ ಖಂಡಿಸುತ್ತಿರುವುದಕ್ಕೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.
 

ನೀವು ಅಮಲಿನಲ್ಲಿದ್ದಾಗ ಹೀಗೆ ಆಗುತ್ತದೆಯೇ ಎಂದು ಟಾಪ್ ಶಬ್ಧವನ್ನೇ ತಿರುಚಿ ಪಾಟ್ ಎಂದು ರಮ್ಯಾ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಜೆಪಿ ನಾಯಕರು ಮತ್ತು ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.
 
ಇದೀಗ ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ ಟ್ವೀಟ್ ಗೆ ಉತ್ತರಿಸಿರುವ ರಮ್ಯಾ ನೀವು ಟೀಕಿಸಿದ ಟ್ವೀಟ್ ಗೆ ನನ್ನನ್ನು ಟ್ಯಾಗ್ ಮಾಡಿದರೆ ಮೋದಿ ಬಗ್ಗೆ ನಾನು ಟ್ಯಾಗ್ ಮಾಡಿರುವ ವಿಡಿಯೋ ಎಲ್ಲರಿಗೂ ಕಾಣುತ್ತದೆ ಎಂಬ ಭಯವೇ.. ಅಯ್ಯೋ ಹೋಗ್ಲಿ ಬಿಡಿ.. ಪಾಟ್ ಎಂದರೆ ಪೊಟೇಟೋ, ಆನಿಯನ್, ಟೊಮೆಟೋ ಎಂದುಕೊಳ್ಳಬಹುದಲ್ಲವೇ? ಎಂದು ರಮ್ಯಾ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರೇಮಿ ಕೈಕೊಟ್ಟಿದ್ದರಿಂದ ಆಕ್ರೋಶದಿಂದ ಅವನ ಮನೆ ಮುಂದೆ ನೃತ್ಯ ಮಾಡಿದ ಪ್ರಿಯತಮೆ

ಪ್ರೀತಿಯಲ್ಲಿ ಸೋತು ನೊಂದ ಜನರು ಸೂರ್ಯನ ಕೆಳಗೆ ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡುತ್ತಾರೆ ಹಾಗೂ ...

news

ಡಿಕೆಶಿ ಮೇಲೆ ರೆಬೆಲ್‌ಸ್ಟಾರ್ ಅಂಬರೀಶ್ ಗುಡುಗು

ಬೆಂಗಳೂರು: ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಅಂಬರೀಶ್ ಗರಂ ...

news

ಬಿಜೆಪಿ ಆಡಳಿತವಿರುವ ಸರಕಾರಗಳಲ್ಲಿ ಅಲ್ಪಸಂಖ್ಯಾತರಿಗೆ, ಪರಿಶಿಷ್ಟ ಜಾತಿಯವರಿಗೆ ರಕ್ಷಣೆಯೇ ಇಲ್ಲ-ಸಿಎಂ ಸಿದ್ದರಾಮಯ್ಯ

ಬೆಂಗಳೂರು: 'ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ಈಗಲೂ ನಂ.1. ಶೇ. 38 ರಷ್ಟು ರಫ್ತು ಕರ್ನಾಟಕದಿಂದಲೇ ...

news

ತಮ್ಮ ಭ್ರಷ್ಟಾಚಾರ ಹೊರಬರುವ ಹಿನ್ನೆಲೆ ಮೋದಿ ಲೋಕಾಯುಕ್ತರನ್ನೇ ನೇಮಿಸಿರಲಿಲ್ಲ-ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಿನ್ನೆ ಇಲ್ಲಿ ದೇಶದ ಪ್ರಧಾನಿಯಾಗಿ ಮೋದಿ ಮಾತನಾಡಲಿಲ್ಲ. ನಮ್ಮ ಸರ್ಕಾರದ ಬಗ್ಗೆ ಸುಳ್ಳಿನ ...

Widgets Magazine
Widgets Magazine