ಮಂಡ್ಯದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಹೀರೋಯಿನ್ ಗಳ ಕಾದಾಟ?!

ಬೆಂಗಳೂರು, ಮಂಗಳವಾರ, 23 ಜನವರಿ 2018 (17:01 IST)

ಬೆಂಗಳೂರು: ಮುಂಬರುವ ರಾಜ್ಯ ಚುನಾವಣೆಗೆ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿದೆ. ಕಾಂಗ್ರೆಸ್ ನಿಂದ ನಟಿ ರಮ್ಯಾ, ಅಂಬರೀಷ್ ನಡುವೆ ಪೈಪೋಟಿಯಿದ್ದರೆ, ಅವರ ಜತೆಗೆ ಇದೀಗ ರಚಿತಾ ರಾಮ್ ಕೂಡಾ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.
 

ಮೂಲಗಳ ಪ್ರಕಾರ ನಟಿ ರಚಿತಾ ರಾಮ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ರಚಿತಾ ಜೆಡಿಎಸ್ ನಿಂದ ಮಂಡ್ಯ ಟಿಕೆಟ್ ಪಡೆಯುತ್ತಾರೆ ಎಂಬ ಸುದ್ದಿ ಬಂದಿದೆ.
 
ಇತ್ತ ಕಾಂಗ್ರೆಸ್ ನಲ್ಲೂ ನಟಿ ರಮ್ಯಾಗೆ ಈ ಬಾರಿ ಮಂಡ್ಯ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಕೇಳಿಬರುತ್ತಿವೆ. ಒಂದು ವೇಳೆ ಹಾಗಾದರೆ ಈ ಬಾರಿ ಮಂಡ್ಯದಲ್ಲಿ ಬುಲ್ ಬುಲ್ ಹುಡುಗಿ ರಚಿತಾ ಮತ್ತು ಊರಿಗೊಬ್ಳೇ ಪದ್ಮಾವತಿ ರಮ್ಯಾ ನಡುವೆ ಕಿತ್ತಾಟ ನಡೆಯಲಿದೆ. ಹೀರೋಯಿನ್ ಗಳ ಕಾದಾಟದಲ್ಲಿ ಮಂಡ್ಯ ಕಲರ್ ಫುಲ್ ಆಗುತ್ತಾ? ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಯ ಮರ್ಜಿಯಂತೆ ನಡೆಯುತ್ತಿರುವ ದೇಶ– ಹಾರ್ದಿಕ್‌

ಸಂವಿಧಾನದಂತೆ ನಡೆಯಬೇಕಾದ ದೇಶ ಬಿಜೆಪಿ ನಾಯಕರ ಮರ್ಜಿಯಂತೆ ನಡೆಯುತ್ತಿದೆ ಎಂದು ಗುಜರಾತಿನ ಹೋರಾಟಗಾರ ...

news

ಮೋದಿ, ಅಮಿತ್ ಶಾ ಎಂದರೆ ಕನಸಲ್ಲೂ ಗಡಗಡ ನಡಗುವ ಸಿದ್ದರಾಮಯ್ಯ– ಡಿವಿಎಸ್‌

ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂದರೆ ಮುಖ್ಯಮಂತ್ರಿ ...

news

ರಾಜ್ಯದ ಕಾಂಗ್ರೆಸ್ ಮುಖಂಡರಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿಗೆ ದೂರು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯದ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಅವರಿಗೆ ...

news

ಥೂ..ಥೂ..ಥೂ.. ಛೀ.. ನಾ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದು: ದೇವೇಗೌಡ

ಹಾಸನ: ಥೂ..ಥೂ..ಥೂ ನಾ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ...

Widgets Magazine
Widgets Magazine