ಕರಾವಳಿ ಭಾಗದಲ್ಲಿ ಇಂದೇ ರಂಜಾನ್ ಆಚರಣೆ

ಮಂಗಳೂರು, ಭಾನುವಾರ, 25 ಜೂನ್ 2017 (15:58 IST)

Widgets Magazine

ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪವಿತ್ರ ರಂಜನಾ ಹಬ್ಬವನ್ನ ಇಂದೇ ಆಚರಿಸಲಾಗುತ್ತಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಸೀದಿಗಳಿಗೆ ತೆರಳಿ ಮುಸ್ಲಿಂ ಬಾಂಧವರು ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದ್ದಾರೆ.


ಬಾವುಟ ಗುಡ್ಡೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಮುಸಲ್ಮಾನ್ ಬಾಂಧವರು ಈದ್ ಮಿಲಾದ್ ಪ್ರಯುಕ್ತ ವಿಶಿಷ್ಟ ಪ್ರಾರ್ಥನೆ ಮಾಡಿದರು. ಆಹಾರ ಸಚಿವ ಯು.ಟಿ. ಖಾದರ್ ಸಹ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಸದ್ಯ, ದಕ್ಷಿಣ ಕನ್ನಡದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಜಿಲ್ಲೆಯ ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಾಳೆ ರಂಜಾನ್ ಪ್ರಯುಕ್ತ ಸರ್ಕಾರಿ ರಜೆ ಕೂಡ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಚುಚ್ಚಿಕೊಂಡ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕರಾವಳಿ ರಂಜಾನ್ ಚಂದ್ರ ದರ್ಶನ Karavani Ramjan Moon

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ 33ನೇ ಮನ್ ಕಿ ಬಾತ್

ಪ್ರಧಾನಿ ನರೇಂದ್ರ ಮೋದಿ ತಮ 33ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈದ್ ಮತ್ತು ರಂಜಾನ್ ಹಬ್ಬ, ಜಗನ್ನಾಥ ರಥ ...

ಪ್ರಧಾನಿ ಮೋದಿ 33ನೇ ಮನ್ ಕಿ ಬಾತ್

ಪ್ರಧಾನಿ ನರೇಂದ್ರ ಮೋದಿ ತಮ 33ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈದ್ ಮತ್ತು ರಂಜಾನ್ ಹಬ್ಬ, ಜಗನ್ನಾಥ ರಥ ...

news

ಹೇಗಿದೆ ನೋಡಿ ಈ ವ್ಯಕ್ತಿ ಫೇಸ್ ಬುಕ್ ಲೈಕ್ ಹುಚ್ಚಾಟ

ಇಲ್ಲೊಬ್ಬ ವ್ಯಕ್ತಿ 2 ವರ್ಷದ ಮಗುವನ್ನು ಎತ್ತರವಾದ ಮಹಡಿಯಿಂದ ಕೆಳಗೆ ತಳ್ಳುವ ಪೋಸ್ ನೀಡಿ ಫೇಸ್ ಬುಕ್ ಗೆ ...

news

ವಿಚಿತ್ರ ಲೈಂಗಿಕ ಸುಖಕ್ಕಾಗಿ 15 ಸೂಜಿಗಳನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡಿದ್ದ ವ್ಯಕ್ತಿ..!

ಅಚ್ಚರಿಕರ ಬೆಳವಣಿಗೆಯೊಂದರಲ್ಲಿ ಚೀನಾದ ಲಿಯಾನಿಂಗ್ ಪ್ರದೇಶದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ...

Widgets Magazine