ಮದುವೆ ಮಾಡುಕೊಳ್ಳುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಒಂದೇ ಗ್ರಾಮದವರಾದ ಬಾಲಕಿಯನ್ನು ಚಂದ್ರಕಾಂತ ಎಂಬಾತ ಡಿಸೆಂಬರ್ 7ರಂದು ಅಪಹರಣ ಮಾಡಿಕೊಂಡು ಹೋಗಿದ್ದ. ಈ ಬಗ್ಗೆ ಪೋಷಕರು ದೂರು ನೀಡಿದಾಗ, ಪೊಲೀಸರು ಇವರನ್ನು ಕರೆತಂದಿದ್ದರು. ಈ ವೇಳೆ, ಬಾಲಕಿ ತನ್ನನ್ನು ಮದುವೆಯಾಗುವುದಾಗಿ ಚಂದ್ರಕಾಂತ ಬಲವಂತದಿಂದ ಕರೆದುಕೊಂಡು ಹೋಗಿದ್ದ. ಗ್ರಾಮದ ಹೊಲವೊಂದರಲ್ಲಿಟ್ಟು ಬಲವಂತವಾಗಿ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಬೆಂಗಳೂರಿಗೆ ಕರೆದೊಯ್ದು