ಬಾಲಕಿಯ ಮೇಲೆ ಅತ್ಯಾಚಾರ, ಆರೋಪಿಯ ಸ್ನೇಹಿತನಿಂದ ವಿಡಿಯೋ ಚಿತ್ರೀಕರಣ

ಬೆಂಗಳೂರು, ಸೋಮವಾರ, 8 ಜನವರಿ 2018 (21:12 IST)

ಬಾಲಕಿಯ ಮೇಲೆ ಎಸಗಿರುವ ಆರೋಪಿ ಅತ್ಯಾಚಾರದ ವಿಡಿಯೋವನ್ನು ಸ್ನೇಹಿತನಿಂದ ಚಿತ್ರೀಕರಿಸಿರುವ ಘಟನೆ ಬೆಳಕಿಗೆ ಬಂದಿದೆ.

17 ವರ್ಷದ ಅಪ್ರಾಪ್ತೆಯನ್ನು ಫೇಸಬುಕ್ ಮೂಲಕ ಪರಿಚಯ ಮಾಡಿಕೊಂಡ ಆರೋಪಿ, ಬಾಲಕಿಯನ್ನು ಗೆದ್ದಲಹಳ್ಳಿಯಲ್ಲಿನ ಲಾಡ್ಜಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಆರೋಪಿಯ ಸ್ನೇಹಿತ ಅತ್ಯಾಚಾರವನ್ನು ವಿಡಿಯೋ ಮಾಡಿದ್ದಾನೆ.

ಹೆಣ್ಣೂರು ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದು, ಘಟನೆಗೆ ಸಂಬಂಧಿಸಿ ಜಾನ್ಸನ್ ಹಾಗೂ ಸಲ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  
ಅತ್ಯಾಚಾರ ವಿಡಿಯೋ ಬಾಲಕಿ Rape Video Child

ಸುದ್ದಿಗಳು

news

ಗೋಹತ್ಯೆ ಮಾತ್ರವಲ್ಲ ಎಲ್ಲ ಪ್ರಾಣಿಗಳ ಹತ್ಯೆ ನಿಷೇಧಿಸಲಿ- ರೆಡ್ಡಿ

ಗೋ ಹತ್ಯೆ ಮಾತ್ರವಲ್ಲ, ದೇಶದಲ್ಲಿರುವ ಎಲ್ಲ ಪ್ರಾಣಿಗಳ ಹತ್ಯೆ ಮಾಡುವುದು ನಿಷೇಧ ಮಾಡಲಿ ಎಂದು ಗೃಹ ಸಚಿವ ...

news

ದೀಪಕ್ ಕೊಲೆಗೆ 50ಲಕ್ಷ ಸುಪಾರಿ- ಆರ್.ಅಶೋಕ್

ಮಂಗಳೂರಲ್ಲಿ ಕೊಲೆಯಾದ ದೀಪಕ್ ರಾವ್ ಹತ್ಯೆಗೆ 50 ಲಕ್ಷ ರೂಪಾಯಿ ಸುಪಾರ ನೀಡಲಾಗಿದೆ ಎಂದು ಮಾಜಿ ಉಪ ...

news

ಜೆಡಿಎಸ್ ಪಕ್ಷಕ್ಕೆ ಅಲ್ಪಸಂಖ್ಯಾತರು ಮತ ಹಾಕಬೇಡಿ- ಪರಂ

ಅಲ್ಪಸಂಖ್ಯಾತರು ಜೆಡಿಎಸ್‍ಗೆ ಮತ ಹಾಕಬೇಡಿ, ಒಂದುವೇಳ ಹಾಕಿದರೂ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ...

news

ಜೆಡಿಎಸ್ ಟಿಕೆಟ್ ಮುಸ್ಲಿಂ ಅಭ್ಯರ್ಥಿಗೆ ನೀಡಲು ಒತ್ತಾಯ

ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಮೈಸೂರಿನ ನರಸಿಂಹ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ...

Widgets Magazine