ಸದಾ ಕೆಲಸ ಕೆಲಸ ಅನ್ನೋ ಪೊಲೀಸ್ರು ಕೂಲಾಗಿ ಕೂರ್ಗ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಎಸಿ ಥಿಯೇಟರ್ನಲ್ಲಿ ಕಾಂತಾರಾ ಸಿನಿಮಾ ನೋಡಿದ್ದಾರೆ.. 5 ಸ್ಟಾರ್ ಹೋಟೆಲ್ನಲ್ಲಿ ಕುಟುಂಬದ ಜತೆ ಡಿನ್ನರ್ ಎಂಜಾಯ್ ಮಾಡ್ತಿದ್ದಾರೆ.ಹೌದು,ಇದೇನಪ್ಪಾ ಪೊಲೀಸ್ರಿಗೆ ಇಂಥಾ ಬಂಪರ್ ಆಫರ್ ಅಂತೀರಾ.. ಇದೆಲ್ಲ ಸುಮ್ನೆ ಸಿಗೋಲ್ಲ ಸ್ವಾಮಿ ಅದಕ್ಕೂ ಈ ಪೊಲೀಸ್ರು ಕೆಲಸ ಮಾಡಿ ಭೇಷ್ ಅನಿಸಿಕೊಳ್ಳಬೇಕು