Widgets Magazine
Widgets Magazine

ಚಿಕ್ಕೋಡಿ ಜಿಲ್ಲಾ ರಚನೆಗಾಗಿ ವಿಷ ಕುಡಿಯಲೂ ಸಿದ್ಧ- ಹುಕ್ಕೇರಿ

ಬೆಳಗಾವಿ, ಮಂಗಳವಾರ, 6 ಫೆಬ್ರವರಿ 2018 (20:55 IST)

Widgets Magazine

ಚಿಕ್ಕೋಡಿ ಜಿಲ್ಲಾ ರಚನೆಗಾಗಿ ಯಾವುದೇ ಹೋರಾಟಕ್ಕೂ ಸಿದ್ಧವಿದ್ದು, ವಿಷ ಕುಡಿಯಲು ಕೂಡ ತಯಾರಿದ್ದೇನೆ ಎಂದು ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.

ಚಿಕ್ಕೋಡಿಯಲ್ಲಿ ನಡೆಯುತ್ತಿರುವ ಜಿಲ್ಲಾ ರಚನೆಯ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ  ಅವರು, ಹೋರಾಟಗಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಜಿಲ್ಲಾ ರಚನೆಯ ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಹೋರಾಟಗಾರರು ವಿಷ ಕುಡಿಯಿರಿ ಎಂದು ಹೇಳಿದರೆ ವಿಷವನ್ನೇ ಕುಡಿಯುವೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂಬುದು ಯುವಕರ ಒತ್ತಾಸೆ- ಮೊಯ್ಲಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಮಂತ್ರಿ ಆಗಬೇಕು ಎಂಬುದು ಪಕ್ಷ ಹಾಗೂ ಯುವಕರ ...

news

ಭ್ರಷ್ಟಾಚಾರ ದಾಖಲೆಯಿದ್ದರೆ ಸರ್ಕಾರ ವಜಾಗೊಳಿಸಲು ಉಗ್ರಪ್ಪ ಮೋದಿಗೆ ಸವಾಲು

ಭ್ರಷ್ಟಾಚಾರ ಆರೋಪ ಹೊರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರವನ್ನು ವಜಾಗೊಳಿಸಿ, ...

news

ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ- ರಾಹುಲ್ ಗಾಂಧಿ

ರಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ...

news

ಮಹಾದಾಯಿ ವಿಚಾರದಲ್ಲಿ ದಂಗೆಯೆದ್ದಾಗ ಯಾರಿಂದಲೂ ತಡೆಯಲು ಆಗಲ್ಲ-ಹೊರಟ್ಟಿ

ಮಹಾದಾಯಿ ಕುಡಿಯುವ ನೀರಿನ ವಿಷಯದಲ್ಲಿ ಎಲ್ಲ ಮುಗಿದುಹೋದ ಮೇಲೆ ಬೆಂಕಿ ನಂದಿಸಿದರೆ ಪ್ರಯೋಜನವೇನು ಎಂದು ...

Widgets Magazine Widgets Magazine Widgets Magazine