ಸಿಂಡಿಕೇಟ್ ಸದಸ್ಯರಾಗಲು ಪದವಿ ಅಗತ್ಯ– ರಾಯರೆಡ್ಡಿ

ಧಾರವಾಡ, ಶನಿವಾರ, 17 ಫೆಬ್ರವರಿ 2018 (20:25 IST)

Widgets Magazine


ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಲು ಇನ್ನುಮುಂದೆ ಪದವಿ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
 
ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉನ್ನತ ಶಿಕ್ಷಣ ಮಟ್ಟ ಕಡಿಮೆಯಿದೆ. ಆದ್ದರಿಂದ ಪದವಿ ಪಡೆದವರಿಗೆ ಮಾತ್ರ ಸಿಂಡಿಕೇಟ್ ಸದಸ್ಯರಾಗಲು ಅವಕಾಶ ಎಂದಿದ್ದಾರೆ.
 
ಇದೇ ವೇಳೆ ಇಲಾಖೆಯ ಬಗ್ಗೆ ಪ್ರಸ್ತಾಪ ಮಾಡಿ, ಇಲಾಖೆಗೆ ಈವೆರೆಗೆ ದಕ್ಷ ಅಧಿಕಾರಿ ಸಿಕ್ಕಿಲ್ಲ. ಶಿಕ್ಷಣ ಇಲಾಖೆಯ ಕೆಲಸಗಳು ಕುಂಠಿತವಾಗಿವೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಿಂದುತ್ವ ಗುತ್ತಿಗೆ ಹಿಡಿದವರಂತೆ ಬಿಜೆಪಿಯವರ ನಡತೆ– ರಾಮಲಿಂಗಾರೆಡ್ಡಿ

ಹಿಂದುತ್ಚವನ್ನು ಗುತ್ತಿಗೆ ಹಿಡಿದವರಂತೆ ಬಿಜೆಪಿ‌ಯವರು ನಡೆದುಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ...

news

ನರೇಂದ್ರಮೋದಿ ಸಲಹೆಯಂತೆ ಎಐಡಿಎಂಕೆ ಬಣಗಳ ವಿಲೀನ– ಪನ್ನೀರ್ ಸೆಲ್ವಂ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆಯಂತೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಬಣದೊಂದಿಗೆ ತಮ್ಮ ...

news

ಮಸ್ತಕಾಭಿಷೇಕಕ್ಕೆ ಒಂದು ರೂಪಾಯಿ ಹಣ ಕೊಡದ ಕೇಂದ್ರ ಸರ್ಕಾರ– ಸಿದ್ದರಾಮಯ್ಯ

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ಒಂದು ...

news

ಕನ್ನಡ ಮಾತನಾಡುವವರು ಇಲ್ಲವಾಗುತ್ತಿದ್ದಾರೆ– ಅನಂತಕುಮಾರ್ ಹೆಗಡೆ

ರಾಜ್ಯದ ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ...

Widgets Magazine