ರೈಸ್ ಪುಲ್ಲಿಂಗ್ ದಂಧೆ ಮತ್ತೆ ಸದ್ದು ಮಾಡಿದ್ದು, ಯುವಕನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಅಜರ್ ಮಹಮ್ಮದ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಚಾಮರಾಜನಗರ ನಿವಾಸಿಗಳಾದ ಜಬಿ, ಫೈರೋಜ್ ಹಾಗೂ ಕೌನೆನ್ ಎಂಬವರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಬಿ, ಫೈರೋಜ್, ಕೌನೆನ್ ಎಂಬುವವರು ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದರು. ಈ ವಿಚಾರ ಅಜರ್ಗೆ ಗೊತ್ತಾಗಿದ್ದರಿಂದ, ಅಜರ್ನನ್ನು ಕರೆಸಿಕೊಂಡು ಕೊಲೆ ಮಾಡಲು ಯತ್ನಿಸಿದ್ದಾರೆ. ಗ್ಯಾಂಗ್ನಿಂದ ತಪ್ಪಿಸಿಕೊಂಡ ಅಜರ್ ರಾತ್ರಿಯೆಲ್ಲಾ ತಲೆ ಮರೆಸಿಕೊಂಡು