ರೋಹಿಣಿ ಸಿಂಧೂರಿ ವರ್ಗಾವಣೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು

ಮೈಸೂರು, ಮಂಗಳವಾರ, 13 ಮಾರ್ಚ್ 2018 (10:10 IST)

ಮೈಸೂರು: ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಮುಖಭಂಗ ಮಾಡಿಕೊಂಡಿದ್ದ ರಾಜ್ಯ ಸರ್ಕಾರದ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.
 
ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬೇಡ, ತಪ್ಪು ಎಂದು ನಿಮಗೆ ಅನಿಸಿದರೆ ಇದನ್ನು ಶೇರ್ ಮಾಡಿ ಎಂದು ಕೆಲವರು ಅಭಿಯಾನವನ್ನೇ ಶುರು ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರದ ವರ್ಗಾವಣೆ ಆದೇಶದ ವಿರುದ್ಧ ಮಾರ್ಚ್ 3 ರಂದು ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅರುಣ್ ಜೇಟ್ಲಿ ಪುತ್ರಿ ಮೇಲೆ ರಾಹುಲ್ ಗಾಂಧಿ ಭಾರೀ ಆರೋಪ!

ನವದೆಹಲಿ: ಇಷ್ಟು ದಿನ ಕೇಂದ್ರ ಸರ್ಕಾರದ ವಿರುದ್ಧ ರಾಫೇಲ್ ಡೀಲ್ ಬಗ್ಗೆ ಕೆಣಕುತ್ತಿದ್ದ ರಾಹುಲ್ ಗಾಂಧಿ ...

news

ಮೊಹಮ್ಮದ್ ನಲಪಾಡ್ ಕಂಗಾಲು!

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ...

news

ಸಂಸದ ಪ್ರತಾಪ್ ಸಿಂಹ ಅಭಿಮಾನಿಯೊಬ್ಬ ಪ್ರಕಾಶ್ ರೈಗೆ 9 ರೂಪಾಯಿ ಡಿಡಿ ಕಳುಹಿಸಿದ್ಯಾಕೆ…?

ಮೈಸೂರು : ನಟ ಪ್ರಕಾಶ್ ರೈ ಅವರು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ...

news

ಶಿಕ್ಷಕಿಯ ಜತೆ ಸಂಬಂಧವಿಟ್ಟುಕೊಂಡಿದ್ದನ್ನು ಪ್ರಶ್ನಿಸಿದ ಅಮ್ಮನನ್ನೇ ಕೊಂದ ಮಗಳು!

ಲಕ್ನೋ: ಮಹಿಳಾ ಶಿಕ್ಷಕಿ ಜತೆ ಸಂಬಂಧವಿಟ್ಟುಕೊಂಡಿದ್ದನ್ನು ವಿರೋಧಿಸಿದ ಹೆತ್ತಮ್ಮನನ್ನೇ 18 ವರ್ಷದ ಯುವತಿ ...

Widgets Magazine
Widgets Magazine