Widgets Magazine

ಟ್ಯೂಷನ್ ಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ

ಚಂಡೀಗಢ| Jagadeesh| Last Modified ಗುರುವಾರ, 14 ನವೆಂಬರ್ 2019 (14:44 IST)
ಟ್ಯೂಷನ್ ಗೆ ಅಂತ ಹೋಗಿದ್ದ ಬಾಲಕಿಯನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ ಮಾಡಬಾರದ ಕೆಲಸ ಮಾಡಲಾಗಿದೆ.

ಐವರು ಕಾಮುಕರು ಅಪ್ರಾಪ್ತೆಯೊಬ್ಬಳನ್ನು ಕಿಡ್ನಾಪ್ ಮಾಡಿ ಕೊಠಡಿಯೊಂದರಲ್ಲಿ ಕೂಡಿಹಾಕಿದ್ದಾರೆ. ಅದರಲ್ಲಿ ಕಮಲ್ ಎಂಬಾತ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಕಮಲ್ ಗೆ ಸಾಥ್ ನೀಡಿದ ನರೇಂದ್ರ, ಹನುಮಾನ್, ಸಂಜು, ಮೋನು ಎಂಬುವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕಾಮುಕರಿಂದ ತಪ್ಪಿಸಿಕೊಂಡು ಬಂದ ಬಾಲಕಿಯ ಪಾಲಕರು ಕೇಸ್ ದಾಖಲು ಮಾಡಿದ್ದಾರೆ. ಅಂದ್ಹಾಗೆ ಹರಿಯಾಣದ ರಿವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಇದರಲ್ಲಿ ಇನ್ನಷ್ಟು ಓದಿ :