ನಮೋ ಭಾರತ್ ಸಂಘಟನೆಯಿಂದ ರನ್ ಫಾರ್‌ ಮೋದಿ

ಮೈಸೂರು, ಭಾನುವಾರ, 13 ಜನವರಿ 2019 (18:42 IST)

ನಮೋ ಭಾರತ್ ಸಂಘಟನೆಯಿಂದ ರನ್ ಫಾರ್‌ ಮೋದಿ ಜಾಥಾ ಆಯೋಜನೆ ಮಾಡಲಾಗಿತ್ತು.

ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷಣೆಯೊಂದಿಗೆ ರನ್ ಫಾರ್ ಮೋದಿ ಜಾಥಾ ಸಂಘಟಿಸಲಾಗಿತ್ತು.
ಮೈಸೂರು ನಗರದ ಚಲುವಾಂಬ ಪಾರ್ಕ್ ನಿಂದ ಹೊರಟ ಜಾಥದಲ್ಲಿ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಪಾಲ್ಗೊಂಡಿದ್ದರು.

ರನ್ ಫಾರ್ ಮೋದಿ ಜಾಥಕ್ಕೆ ನಮೋ ಭಾರತ್ ರಾಜ್ಯ ಸಂಚಾಲಕ ದಿನೇಶ್ ಚಾಲನೆ ನೀಡಿದರು. ಈ ವಾಕ್ ಥಾನ್ ನಲ್ಲಿ ಸಾವಿರಾರು ಮೋದಿ ಅಭಿಮಾನಿಗಳು ಭಾಗಿಯಾಗಿದ್ದರು. ರಸ್ತೆ ಉದ್ದಕ್ಕೂ ಪ್ರಧಾನಿಗೆ ಜೈಕಾರ ಹಾಕಿ ನಡೆದ ಅಭಿಮಾನಿಗಳು‌ ಗಮನ ಸೆಳೆದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇಗುಲ ಮುಂಭಾಗ ಜೂಜಾಟ: 9 ಮಂದಿ ಅಂದರ್

ಖಾಸಗಿ ಜಮೀನೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಆರೋಪಿಗಳನ್ನು ಪೊಲೀಸರು ಅಂದರ್ ಮಾಡಿದ್ದಾರೆ.

news

ಮುಂದುವರಿದ ಆನೆಗಳ ಹಾವಳಿ!

ಆನೆಗಳ ಗುಂಪು ಎರಡು ಗುಂಪುಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.

news

ವಿದೇಶಿ ವಿದ್ಯಾರ್ಥಿನಿಯರ ಶ್ವಾನಪ್ರೇಮ!

ಆಸ್ಟ್ರೇಲಿಯಾದ ವಿದ್ಯಾರ್ಥಿನಿಯರು ರಾಜ್ಯದ ಬೀದಿನಾಯಿಗಳಿಗೆ ರೇಬೀಸ್ ಹಾಕುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

news

ಮಿತಿ ಮೀರಿದ ಆನೆ ಹಾವಳಿ: ಬೆಳೆ ನಾಶ

ಆನೆಗಳ ಗುಂಪು ಎರಡು ಗುಂಪುಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.