ಬಿಎಸ್`ವೈ ವಿರುದ್ಧ ತನಿಖೆಗೆ ಆದೇಶಿಸಿದ್ದ ಡಿ.ವಿ. ಸದಾನಂದಗೌಡ..?

ಬೆಂಗಳೂರು, ಸೋಮವಾರ, 21 ಆಗಸ್ಟ್ 2017 (15:41 IST)

Widgets Magazine

ಶಿವರಾಮ ಕಾರಂತ ಲೇಔಟ್ ಡಿನೋಟಿಫಿಕೇಶನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. 2012ರ ಏಪ್ರಿಲ್ 12ರಂದೇ ಅಂದಿನ ಸಿಎಂ ಸದಾನಂದಗೌಡರೇ ಈ ಡಿನೋಟಿಫಿಕೇಶನ್ ಪ್ರಕರಣದ ತನಿಖೆಗೆ ಸಿಐಡಿಗೆ ಆದೇಶಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.


ಹೌದು, 2010ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಏಪ್ರಿಲ್`ನಲ್ಲೇ ಸದನದಲ್ಲಿ ನೀಡಿದ್ದ ಭರವಸೆ ಮೇರೆಗೆ ಻ಂದಿನ ಸಿಎಂ ತನಿಖಗೆ ಆದೇಸಿಸಿದ್ದರು.  ಆದರೆ, ಆ ಬಳಿಕ ಎಫೈಆರ್ ದಾಖಲಾಗದಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ವಿರುದ್ಧ ಎಸಿಬಿ ತನಿಖೆಗೆ ಮುಂದಾಗಿದೆ ಎಂದು ಆರೋಪಿಸಿರುವ ಬಿಜೆಪಿಗೆ ಇದು ತಿರುಗುಬಾಣವಾಗುವ ಸಾಧ್ಯತೆ ಇದೆ ಎಂದು ವಿಶ್ನೇಷಿಸಲಾಗುತ್ತಿದೆ. ಇತ್ತ, ಡಿನೋಟಿಫಿಕೇಶನ್ ಬಗ್ಗೆ ಆಕ್ಷೇಪ ಎತ್ತಿದ್ದ ವ್ಯಕ್ತಿಯೇ ಇರುವುದರ ಬಗ್ಗೆ ಎಸಿಬಿ ಅನುಮಾನ ವ್ಯಕ್ತಪಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸೋನಿಯಾ ಭೇಟಿಯಾದ ಗುಜರಾತ್ ಶಾಸಕರು: ಚುನಾವಣೆಗೆ ರಣತಂತ್ರ

ನವದೆಹಲಿ: ಮಹಾತ್ಮಾ ಗಾಂಧಿಯವರ ರಾಜ್ಯದಲ್ಲಿ ಸತ್ಯ ಮತ್ತು ಸಿದ್ಧಾಂತಕ್ಕಾಗಿ ತಮ್ಮ ಹೋರಾಟವನ್ನು ...

news

ಎಐಎಡಿಎಂಕೆ ಎರಡು ಬಣಗಳ ವಿಲೀನ: ಪಳನಿಗೆ... ಪನ್ನೀರ್

ಚೆನ್ನೈ: ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣಗಳು ಇಂದು ...

news

ಯಾರು ಅಡುಗೆ ಮಾಡಬೇಕು? ಬಾಯ್‌ಫ್ರೆಂಡ್‌ನನ್ನು ಹತ್ಯೆ ಮಾಡಿದ ಯುವತಿ

ನವದೆಹಲಿ: ರಾತ್ರಿಯ ಅಡುಗೆ ಯಾರು ಮಾಡುತ್ತಾರೆ ಎನ್ನುವ ವಾದ ವಿವಾದ ವಿಕೋಪಕ್ಕೆ ತೆರಳಿದಾಗ, ಯುವತಿಯೊಬ್ಬಳು ...

news

ಕಾಂಗ್ರೆಸ್ ಅಭ್ಯರ್ಥಿ ಸಿಎಂ ಇಬ್ರಾಹಿಂ ಅವಿರೋಧ ಆಯ್ಕೆ ಸಾಧ್ಯತೆ

ಬೆಂಗಳೂರು: ವಿಧಾನಪರಿಷ‌ತ್‌ನಲ್ಲಿ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ...

Widgets Magazine