ಆಟೋ ಚಾಲಕನಿಂದ ಸ್ಯಾಂಡಲ್‌ವುಡ್‌ ನಟಿ ಮೇಲೆ ಹಲ್ಲೆ

ಬೆಂಗಳೂರು, ಬುಧವಾರ, 19 ಸೆಪ್ಟಂಬರ್ 2018 (20:37 IST)

ಆಟೋ ಚಾಲಕನಿಗೆ ಡಬಲ್ ಚಾರ್ಜ್ ತೆಗೆದುಕೊಳ್ಳಬೇಡ. ಸರಿಯಾದ ಚಾರ್ಜ್ ತಗೋ ಎಂದು ಹೇಳಿದ್ದಕ್ಕೆ ಚಿತ್ರನಟಿಯೊಬ್ಬಳ ಮೇಲೆ ಆಟೋ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
 
ಬ್ಲಡ್ ಸ್ಟೋರಿ ಚಿತ್ರದ ನಾಯಕಿ ನಟಿ ಆಶ್ರಿನ್​ ಮೆಹ್ತಾ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ.  ನಟಿ ಕೆಲಸದ ನಿಮಿತ್ತ ಉತ್ತರಹಳ್ಳಿ ಬಳಿ ಆಟೋದಲ್ಲಿ ತೆರಳಿದ್ದಾರೆ. ಈ ವೇಳೆ ಆಟೋ ಚಾಲಕನಿಗೆ ಡಬಲ್ ಚಾರ್ಜ್ ತೆಗೆದುಕೊಳ್ಳಬೇಡ. ಸರಿಯಾದ ಚಾರ್ಜ್ ತಗೋ ಎಂದು ಹೇಳಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಆಟೋ ಚಾಲಕ ನಟಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ‌ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಕುರಿತು ನಟಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅವರು ದೆಹಲಿಗಾದ್ರೂ ಹೋಗಲಿ, ಹಾಳಾಗಿ ಹೋಗ್ಲಿ ನಮ್ಗೇನೂ: ಶ್ರೀರಾಮುಲು ಕಿಡಿ

ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸೋದಕ್ಕೆ ಬಿಜೆಪಿ ಹೋಗಿಲ್ಲ. ದೇವರ ಮೇಲೆ ಪ್ರಮಾಣ ...

news

ಅವರು ದೆಹಲಿಗಾದ್ರೂ ಹೋಗಲಿ, ಹಾಳಾಗಿ ಹೋಗ್ಲಿ ನಮ್ಗೇನೂ: ಶ್ರೀರಾಮುಲು ಕಿಡಿ

ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸೋದಕ್ಕೆ ಬಿಜೆಪಿ ಹೋಗಿಲ್ಲ. ದೇವರ ಮೇಲೆ ಪ್ರಮಾಣ ...

news

ಈಸ್ಟರ್ನ್ ಸಂಸ್ಥೆಯಿಂದ ಸರ್ಕಾರಿ ಶಾಲೆಗೆ ಉಚಿತ ಕಂಪ್ಯೂಟರ್ ಕೊಡುಗೆ

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪ್ರೌಢಶಾಲೆಗೆ ಈಸ್ಟರ್ನ್ ಕ್ಯಾಂಡಿಮೆಂಟ್ ಸಂಸ್ಥೆ ತನ್ನ ...

news

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಾರದೇ ಇರುವುದಕ್ಕೆ ಯಡಿಯೂರಪ್ಪನವರೇ ಕಾರಣ- ಬಿಜೆಪಿ ಕಾರ್ಯಕರ್ತನ ಆರೋಪ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಾರದೇ ಇರುವುದಕ್ಕೆ ಯಡಿಯೂರಪ್ಪನವರೇ ಕಾರಣ. ಆದ್ದರಿಂದ ...

Widgets Magazine