ಸ್ಪೀಕರ್ ಕೋಳಿವಾಡ ವಿರುದ್ಧ ಅಕ್ರಮ ಆರೋಪ

Bangalore, ಸೋಮವಾರ, 20 ಮಾರ್ಚ್ 2017 (10:13 IST)

Widgets Magazine

ಬೆಂಗಳೂರು:  ರಾಜ್ಯವಿಧಾನಸಭೆ ವಿರುದ್ಧ ಆರೋಪ ಕೇಳಿಬಂದಿದೆ.  ತಮ್ಮ ಮಕ್ಕಳಿಗೆ ಅಕ್ರಮವಾಗಿ ನಿವೇಶನ ಹಂಚಿದ್ದಾರೆಂದು ಅವರ ಮೇಲೆ ಆರೋಪ ಬಂದಿದೆ.


 
 
ಯಲಹಂಕ ಗಸ್ತಿ ಕೆಂಪನಹಳ್ಳಿ ಅಗ್ರಹಾರದಲ್ಲಿ ತಮ್ಮ ನಾಲ್ವರು ಹೆಣ್ಣು ಮಕ್ಕಳಿಗೆ ಅಕ್ರಮವಾಗಿ ಆಸ್ತಿ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. 100 x 100 ನಿವೇಶನವನ್ನು ತಾವೇ ಖುದ್ದಾಗಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ದೂರಲಾಗಿದೆ.
 
 
ಆ ನಿವೇಶನ ವಿವಾದಲ್ಲಿದ್ದು,  ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಿರುವಾಗ ಕೋಳಿವಾಡ ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಇದನ್ನು ಮಕ್ಕಳಿಗೆ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸ್ಪೀಕರ್ ಪ್ರತಿಕ್ರಿಯೆ ಏನೆಂದು ಕಾದು ನೋಡಬೇಕಿದೆ.
 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಧಾನಸಭೆಯಲ್ಲಿ ಸಿಎಂ-ಶೆಟ್ಟರ್ ನಡುವೆ ಮಾತಿನ ಚಕಮಕಿ

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೂ ಮುನ್ನವೇ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಜಗದೀಶ್ ...

news

ರಾಂಗ್ ನಂಬರ್ ಆ ಯುವತಿಗೆ ತಂತು ಆಪತ್ತು!

ಬೆಂಗಳೂರು: ಯಾರಿಗೇ ಕಾಲ್ ಮಾಡುವಾಗ ಎಚ್ಚರವಾಗಿರಿ. ರಾಂಗ್ ನಂಬರ್ ಗೆ ಡಯಲ್ ಮಾಡುವುದರಿಂದ ಏನೆಲ್ಲಾ ಆಪತ್ತು ...

news

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಇಂದು ಭಾರತಕ್ಕೆ ವಾಪಸ್

ದೆಹಲಿಯ ಹಜರ್ತ್ ನಿಜಾಮುದ್ದೀನ್ ದರ್ಗಾದ ಮುಖ್ಯಸ್ಥ ಸೇರಿದಂತೆ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ...

news

ಯಾವ ದೇಶದವನೆಂದು ಕೇಳಿ ಭಾರತೀಯನ ಮೇಲೆ ಆಸ್ಟ್ರೇಲಿಯಾದಲ್ಲಿ ದಾಳಿ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮತ್ತೊಮ್ಮೆ ಭಾರತೀಯನ ಮೇಲೆ ದಾಳಿಯಾಗಿದೆ. ಎರಡು ವರ್ಷದ ಹಿಂದೆ ಭಾರತೀಯರ ಮೇಲೆ ...

Widgets Magazine Widgets Magazine