ವಿಜಯಪುರದ ಜಿಲ್ಲಾಸ್ಪತ್ರೆಯ ಅವಸ್ಥೆ ಹೇಗಿದೆ ನೋಡಿ; ಹಣ ಗಳಿಸುವ ಆಮಿಷದಿಂದ ಇಲ್ಲಿನ ವೈದ್ಯರು, ಸಿಬ್ಬಂದಿಗಳು ಮಾಡುತ್ತಿರುವುದೇನು ಗೊತ್ತಾ…?

ವಿಜಯಪುರ, ಸೋಮವಾರ, 22 ಜನವರಿ 2018 (11:04 IST)

: ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುವ ಬದಲು ವೈದ್ಯರು ಹಾಗು ಸಿಬ್ಬಂದಿಗಳು ಜೂಜಾಟ ಆಡುತ್ತಿರುವ ಘಟನೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

 
ಪ್ರತಿನಿತ್ಯ ಸಾವಿರಾರು ರೋಗಿಗಳು ಈ ಜಿಲ್ಲಾಸ್ಪತ್ರೆಗೆ ಬರುತ್ತಿದ್ದರು. ವಿಜಯಪುರ ಸೇರಿದಂತೆ ಸೊಲ್ಲಾಪುರ ಹಾಗು ಮಹಾರಾಷ್ಟ್ರದಿಂದ ಕೂಡ ರೋಗಿಗಳು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದರು ಎಂದು ತಿಳಿದುಬಂದಿದೆ. ಇಂತಹ ಸಂದರ್ಭದಲ್ಲಿ ರೋಗಿಗಳ ಸೇವೆ ಮಾಡುವ ಬದಲು ವೈದ್ಯರು ಹಾಗು ಸಿಬ್ಬಂದಿಗಳು ಹಣಗಳಿಸುವ ಉದ್ದೇಶದಿಂದ ಇಸ್ಪೀಟು ಆಟದಲ್ಲಿ ತೊಡಗಿಕೊಂಡಿದ್ದಾರೆ.

 
ಆಸ್ಪತ್ರೆಯ ಕಂಪೌಂಡರ್ ರಾಜೀವ್ ಬಳ್ಳಾರಿ ಹಾಗು ಅಂಬುಲೆನ್ಸ್ ಡ್ರೈವರ್ ಪಾಂಡು ಸೇರಿದಂತೆ ನಿವೃತ್ತ ವೈದ್ಯರು ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಈ ಆಟದಲ್ಲಿ ಭಾಗಿಯಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೀಪಕ್ ರಾವ್ ಹಾಗು ಬಶೀರ್ ಅವರ ಮನೆಗೆ ಭೇಟಿ ನೀಡಿದ ಹೆಚ್.ಡಿ.ದೇವಗೌಡರು ಹೇಳಿದ್ದೇನು ಗೊತ್ತಾ..?

ಮಂಗಳೂರು : ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಕ್ಕೀಡಾದ ದೀಪಕ್ ರಾವ್ ಹಾಗು ಬಶೀರ್ ಅವರ ಮನೆಗೆ ಮಾಜಿ ...

news

ಮಗಳನ್ನು ಪ್ರೀತಿಸುತ್ತಿದ್ದವನಿಗೆ ಸುಪಾರಿ ಇಟ್ಟ ತಾಯಿ

ಮಗಳ ಮೇಲೆ ಕಣ್ಣು ಹಾಕಿದವನನ್ನು ಹಲ್ಲೆ ಮಾಡಲು ಪುಡಿ ರೌಡಿಗಳಿಗೆ ತಾಯಿಯೇ ಸುಪಾರಿ ಕೊಟ್ಟಿರುವ ಘಟನೆ ...

news

ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ- ಕುಮಾರಸ್ವಾಮಿ

ನಾನು ಇನ್ನೂ ಎಷ್ಟು ದಿನ ಬದುಕುತ್ತೇನೆ ಎನ್ನುವುದು ಗೊತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ...

news

‘2019 ರಲ್ಲಿ ಪ್ರಧಾನಿಯಾಗೋದು ರಾಹುಲ್ ಗಾಂಧಿನೇ’

ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿ ರಾಹುಲ್ ಗಾಂಧಿ ಪ್ರಧಾನಿಯಾಗೋದು ...

Widgets Magazine
Widgets Magazine