ಜುಲೈ 3 ರಿಂದ ಅಧಿವೇಶನ ಆರಂಭವಾಗಲಿದ್ದು,ರಾಜ್ಯಪಾಲರು ಜಂಟಿ ಅಧಿವೇಶನ ಕುರಿತು ಭಾಷಣ ಮಾಡಲಿದ್ದಾರೆ.12 ಗಂಟಗೆ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.ಜುಲೈ 3 ರಿಂದ 14 ನೇ ತಾರೀಖನತನಕ ಅಧಿವೇಶನ ನಡೆಯಲಿದೆ.ಮತ್ತೆ ಏನಾದರೂ ಬದಲಾವಣೆ ಇದ್ರೆ ಬಿಎಸ್ಸಿ ನಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತೆ.ವಿಧಾನಸೌಭೆಯನ್ನ ಡಿಜಿಟಲೈಸೆಷನ್ ಮಾಡುವ ಬಗ್ಗೆ ಅದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ.ದೇಶದಲ್ಲೇ ವಿಧಾನಭೆಯನ್ನ ಮಾದರಿಯ ಸಭೆಯನ್ನಾಗಿ ಮಾಡ್ತೀವಿ ಎಂದು ಯುಟಿ ಖಾದರ್ ಹೇಳಿದ್ರು.