ಸ್ಕೇಟಿಂಗ್ ಕ್ಲಬ್ ನಲ್ಲಿ ನಡೆಯುತ್ತಿದೆಯಾ ಸೆಕ್ಸ್ ದಂಧೆ?!

ಬೆಳಗಾವಿ, ಶನಿವಾರ, 18 ನವೆಂಬರ್ 2017 (09:16 IST)

ಬೆಳಗಾವಿ: ಬೆಳಗಾವಿಯ ರೂರಲ್ ಸ್ಕೇಟಿಂಗ್ ಕ್ಲಬ್ ನಲ್ಲಿ ಅಧ್ಯಕ್ಷೆ ಜೋತಿ ಚಿಂಡಕ್ ಅವರ ಪುತ್ರನಿಂದ ಸೆಕ್ಸ್ ದಂಧೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
 

ಅಧ್ಯಕ್ಷೆಯ ಪುತ್ರನ ಕಾಮದಾಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದನ್ನು ಜ್ಯೋತಿ ಚಿಂಡಕ್ ನಿರಾಕರಿಸಿದ್ದು, ಯಾರೋ ತಮ್ಮ ಹೆಸರು ಹೇಳಲು ಮಾಡಲು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.
 
ಈ ರೂರಲ್ ಸ್ಕೇಟಿಂಗ್ ಕ್ಲಬ್ ನಲ್ಲಿ ದೇಶ-ವಿದೇಶದ ಸ್ಕೇಟಿಂಗ್ ಪಟುಗಳು ತರಬೇತಿ ಪಡೆಯುತ್ತಿದ್ದು,ಇವರು ಉಳಕೊಳ್ಳಲು ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಈ ಕೊಠಡಿಯಲ್ಲಿ ಬೇರೆ ಬೇರೆ ಯುವತಿಯರೊಂದಿಗೆ ಈ ಯುವಕ ರತಿ ಕ್ರೀಡೆ ನಡೆಸುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದೆ. ಈ ಬಗ್ಗೆ ಸೈಬರ್ ಕ್ರೈಂ ಮತ್ತು ಬೆಳಗಾವಿ ಪೊಲೀಸರಿಗೆ ದೂರು ನೀಡಲಾಗಿದೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಹೆಂಡತಿಯನ್ನು ನೋಡಿಕೊಳ್ಳಲಾಗದವರು ಇನ್ನೊಬ್ಬರ ಸೆಕ್ಸ್ ಸಿಡಿ ತೋರಿಸ್ತಾರೆ’

ನವದೆಹಲಿ: ತನ್ನ ಬಗ್ಗೆ ಸೆಕ್ಸ್ ಸಿಡಿ ಬಿಡುಗಡೆ ಮಾಡಿರುವುದರ ವಿರುದ್ಧ ಕಿಡಿ ಕಾರಿರುವ ಗುಜರಾತ್ ನ ಪಟೇಲ್ ...

news

‘ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಕಂಡರೆ ಭಯ’

ನವದೆಹಲಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯಲ್ಲಾದ ಪರಿವರ್ತನೆ ನೋಡಿ ಭಯ ಹುಟ್ಟಿಕೊಂಡಿದೆ ಎಂದು ಮಾಜಿ ...

news

ಕಾಮದಾಟ ಆಡುವ ಬಾ ಅಂದ,,ಅವಳು ಬೇಡ ಅಂದ್ಳು, ಕೊಂದೆ ಹಾಕಿದ ಭೂಪ

ಪಂಜಾಬ್(ಚಂಡೀಗಢ್): ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸೆಕ್ಸ್ ಸುಖ ಸರಿಯಾಗಿ ಕೊಡಲಿಲ್ಲ ಎನ್ನುವ ಕೋಪದ ...

news

ಪತ್ನಿ ಶಶಿಕಲಾ ನಂತ್ರ ಪತಿ ನಟರಾಜನ್‌ ಜೈಲು ಪಾಲು

ಚೆನ್ನೈ: ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆಯಾಗಿದ್ದ ವಿ.ಕೆ.ಶಶಿಕಲಾ ಅಕ್ರಮ ...

Widgets Magazine
Widgets Magazine