ಬಸ್`ನಲ್ಲಿ ಟೆಕ್ಕಿಗೆ ಲೈಂಗಿಕ ಕಿರುಕುಳ: ನೆರವಿಗೆ ಬಂತು ನೋ ಯುವರ್ ಪೊಲೀಸ್ ಸ್ಟೇಶನ್ ಆಪ್

ಬೆಂಗಳೂರು, ಗುರುವಾರ, 11 ಮೇ 2017 (10:54 IST)

Widgets Magazine

ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಟೆಕ್ಕಿ ನೋ ಯುವರ್ ಪೊಲೀಸ್ ಸ್ಟೇಶನ್ ಆಪ್ ಮೂಲಕ ಕಾಮುಕನನ್ನ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


 ಬೆಂಗಳೂರಿನ ಇಬ್ಬಲೂರು ರಿಂಗ್ ರೋಡ್ ಬಳಿ ವೋಲ್ವೋ ಬಸ್ ತೆರಳುತ್ತಿತ್ತು. ಈ ಸಂದರ್ಭ ಬಸ್`ನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಟೆಕ್ಕಿಗೆ ನೀಡಿದ್ದಾನೆ. ಕೂಡಲೇ ಮಹಿಳೆ ವ್ಯಕ್ತಿಯ ಫೋಟೋ ಕ್ಲಿಕ್ಕಿಸಿ ನೋ ಯುವರ್ ಪೊಲೀಸ್ ಸ್ಟೇಶನ್ಆಪ್ ಮೂಲಕ ಬೆಳ್ಳಂದೂರು ಪೊಳಿಸರಿಗೆ ಫೋಟೋ ಸಹಿತ ಮಾಹಿತ ರವಾನಿಸಿದ್ದಾರೆ.

ಮಹಿಳೆಯ ಮಾಹಿತಿ ಆಧರಿಸಿ ಧಾವಿಸಿ ಬಂದ ಹೊಯ್ಸಳ ವಾಹನದಲ್ಲಿ ಬಂದ ಪೊಲೀಸರು ಬಸ್ ತಡೆದು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನನ್ನ 47 ವರ್ಷದ ಮಧುಶೂದನ್ ಎಂದು ಗುರ್ತಿಸಲಾಗಿದೆ. ವೋಲ್ವೋ ಬಸ್ ಬೆಂಗಳೂರಿನಿಂದ ಹೈದ್ರಾಬಾದ್`ಗೆ ತೆರಳುತ್ತಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಾಪತ್ತೆಯಾದ ನ್ಯಾಯಾಧೀಶರಿಗಾಗಿ ಪೊಲೀಸರ ಹುಡುಕಾಟ!

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಬಂಧನ ಆದೇಶಕ್ಕೊಳಗಾದ ಕೋಲ್ಕೊತ್ತಾ ...

news

‘ಗುಜರಾತ್ ಯೋಧರು ದೇಶಕ್ಕಾಗಿ ಹುತಾತ್ಮರಾದ ಉದಾಹರಣೆ ಇದೆಯೇ?’

ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ...

news

ತ್ರಿವಳಿ ತಲಾಖ್ ನಿಲ್ಲಿಸಲು ಹನುಮಾನ್ ಚಾಲೀಸಾ ಓದಿದ ಮುಸ್ಲಿಂ ಮಹಿಳೆ!

ವಾರಣಾಸಿ: ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತಂತೆ ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ...

news

ಭಾರೀ ಮಳೆಗೆ ಮದುವೆ ಮನೆಯೇ ಕುಸಿದು ಆಪತ್ತು ಬಂತು!

ರಾಜಸ್ತಾನ್: ಭಾರೀ ಮಳೆ ಎಂತೆಂತಹಾ ಅನಾಹುತ ತರುತ್ತದೆ ನೋಡಿ. ಇಲ್ಲೊಂದು ಕಡೆ ವರುಣ ಮದುವೆ ಮನೆಯನ್ನೇ ಮಸಣದ ...

Widgets Magazine Widgets Magazine