ವಿದೇಶಾಂಗ ಸಹಾಯಕ ಸಚಿವನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ: ಆರೋಪದ ಪರೀಕ್ಷೆ ಮಾಡುವೆ ಎಂದ ಷಾ

ಹೈದರಾಬಾದ್, ಶನಿವಾರ, 13 ಅಕ್ಟೋಬರ್ 2018 (19:07 IST)

ಕೇಂದ್ರ ಸರಕಾರದ ಸಚಿವರ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆರೋಪದ ಕುರಿತು ಪರೀಕ್ಷೆ ಮಾಡುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ಕೇಂದ್ರ ವಿದೇಶಾಂಗ ಸಹಾಯಕ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಆರೋಪ ಸುಳ್ಳೋ ಅಥವಾ ಸತ್ಯವೋ ನೋಡೋಣ. ಈ ಹೇಳಿಕೆ ಹಾಗೂ ಆರೋಪ ಮಾಡಿದವರ ಹಿನ್ನೆಲೆ ಹಾಗೂ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಅಗತ್ಯ ಎಂದು ಹೇಳಿದ್ದಾರೆ.

ಮೀ ಟೂ ಅಭಿಯಾನದ ಅಂಗವಾಗಿ ಕೆಲವು ಪತ್ರಕರ್ತೆಯರು ಹೇಳಿಕೆ ನೀಡಿ, ಅಕ್ಬರ್ ಈ ಹಿಂದೆ ವಿವಿಧ ಪ್ರಕಟಣೆಗಳ ಸಂಪಾದಕರಾಗಿದ್ದಾಗ ತಮ್ಮೋಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ನಂತರ, ಪ್ರಕರಣ ಕುರಿತು ಬಿಜೆಪಿ ನಾಯಕರು ನೀಡಿರುವ ಪ್ರಥಮ ಪ್ರತಿಕ್ರಿಯೆ ಇದಾಗಿದೆ.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಂಗ್ರೆಸ್ ನಾಯಕರ ಯಶಸ್ವಿ ಮಾತುಕತೆ: ಅಸಮಧಾನಕ್ಕೆ ಇತಿಶ್ರೀ

ರಾಜ್ಯದ ವಿಧಾನ ಸಭೆ ಹಾಗೂ ಲೋಕಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ನಲ್ಲಿ ಎದ್ದಿದ್ದ ಅಸಮಧಾನ ಹಾಗೂ ...

news

ರಾಹುಲ್ ಪ್ರಚಾರಕ್ಕೆ ರಫೇಲ್ ಬಳಕೆ ಎಂದ ಸಂಸದೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇವಲ ಪ್ರಚಾರಕ್ಕಾಗಿ ರಫೇಲ್ ಯುದ್ಧ ವಿಮಾನದ ಬಗ್ಗೆ ಕಾರ್ಯಕ್ರಮ ...

news

ಪ್ರಧಾನಿ ಹತ್ಯೆ ಮಾಡುವುದಾಗಿ ಇ ಮೇಲ್ ಎಚ್ಚರಿಕೆ

ದೆಹಲಿ ಪೊಲೀಸರಿಗೆ ಇ ಮೇಲ್ ತಲುಪಿದ್ದು ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಬೆದರಿಕೆ ...

news

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕದಿದ್ರೆ ಬಿಜೆಪಿಗೆ ಲಾಭ!

ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕದಿದ್ರೆ ಬಿಜೆಪಿಗೆ ಲಾಭ ಆಗುತ್ತಂತೆ. ಹೀಗಂತ ...

Widgets Magazine
Widgets Magazine