45 ಜನರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ ಯುವತಿ

ಬೆಂಗಳೂರು, ಸೋಮವಾರ, 20 ಮಾರ್ಚ್ 2017 (13:26 IST)

Widgets Magazine

ಬೆಂಗಳೂರಿನ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಇಂಥದ್ದೊಂದು ಪ್ರಕರಣ ದಾಖಲಾಗಿದೆ.


ರಾತ್ರಿ 9 ಗಂಟೆ ಸುಮಾರಿಗೆ ಸ್ನೇಹಿತನ ಜೊತೆ ಬರುತ್ತಿದ್ದಾಗ ಒನ್ ವೇ ಸ್ಕೂಟಿಯಲ್ಲಿ ಬರುತ್ತಿದ್ದ ಚಾಲಕ ಜಗಳ ತೆಗೆದಿದ್ದಾನೆ. ಒನ್ ವೇಯಲ್ಲಿ ವೇಗವಾಗಿ ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ ಬೈಕನ್ನ ಅಡ್ಡವಾಗಿ ನಿಲ್ಲಿಸಿದ ಚಾಲಕ ನಾನು ಮತ್ತು ನನ್ನ ಸ್ನೇಹಿತನ ಜೊತೆ ಅನುಚಿತವಾಗಿ ವರ್ತಿಸಿದ, ನನ್ನ ಮೈಕೈ ಬಿಟ್ಟು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲಿ ನೆರೆದ 45 ಮಂದಿಯೂ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದರು.ಕೆಳಗೆ ದೂಡಿ ಹಲ್ಲೆ ನಡೆಸಿದರು ಎಂದೂ ಹೊರ ರಾಜ್ಯದ ಯುವತಿಯೊಬ್ಬಳು ದೂರು ನೀಡಿದ್ದಾಳೆ.

ಘಟನೆ ವಿಡಿಯೋ, ಫೋಟೊವನ್ನೂ ಸಹ ಯುವತಿ ಪೊಲೀಸರಿಗೆ ನೀಡಿದ್ದು, ಇದರ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ಸರಕಾರದ ಸಾಧನೆ ಶೂನ್ಯ: ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ನಾಲ್ಕು ವರ್ಷಗಳ ಅವಧಿಯಲ್ಲಿ ಸರಕಾರದ ಸಾಧನೆ ...

news

ಸರಕಾರದಿಂದ ಜಿಲೇಬಿ, ನಾನ್‌ಜಿಲೇಬಿ ಫೈಲ್‌ಗಳಲ್ಲಿ ತಾರತಮ್ಯ: ಶೆಟ್ಟರ್

ಬೆಂಗಳೂರು: ಜಿಲೇಬಿ ಫೈಲ್‌ಗಳನ್ನು ನೆನೆಗುದಿಗೆ ಹಾಕಿ ನಾನ್ ಜಿಲೇಬಿ ಪೈಲ್‌ಗಳನ್ನು ಕ್ಲೀಯರ್ ...

news

ನಮ್ಮ ಕ್ಯಾಂಟಿನ್ ಬದಲಿಗೆ ಇಂದಿರಮ್ಮ ಕ್ಯಾಂಟಿನ್‌ ಹೆಸರಿಡಿ: ಕಾಂಗ್ರೆಸ್ ಸಹಿ ಸಂಗ್ರಹ

ಬೆಂಗಳೂರು: ರಾಜ್ಯ ಸರಕಾರ ಆರಂಭಿಸುತ್ತಿರುವ ನಮ್ಮ ಕ್ಯಾಂಟಿನ್‌ಗಳಿಗೆ ಇಂದಿರಮ್ಮ ಕ್ಯಾಂಟಿನ್ ಎಂದು ...

news

ಸ್ಪೀಕರ್ ಸ್ಥಾನ ಪವಿತ್ರವಾದುದ್ದು, ಆರೋಪಗಳು ಬರಬಾರದು: ಸಚಿವ ರಮೇಶ್ ಕುಮಾರ್

ಬೆಂಗಳೂರು: ಸ್ಪೀಕರ್ ಸ್ಥಾನ ಪವಿತ್ರವಾಗಿರುವುದರಿಂದ ಅವರ ವಿರುದ್ಧ ಯಾವುದೇ ಆರೋಪಗಳು ಬರಬಾರದು ಎಂದು ...

Widgets Magazine Widgets Magazine