ಶೀಲದ ಶಂಕೆ, ತಾಯಿಯನ್ನು ಕೊಲೆಗೈದ ತಂದೆಯನ್ನು ಬಂಧಿಸಲು ನೆರವಾದ ಮಗ

ಶಿವಮೊಗ್ಗ, ಮಂಗಳವಾರ, 26 ಡಿಸೆಂಬರ್ 2017 (08:59 IST)

ಶೀಲದ ಶಂಕೆಯಿಂದ ತಾಯಿಯನ್ನು ತಂದೆಯೇ ಕೊಲೆ ಮಾಡಿದ್ದಾನೆ ಎಂದ ಮಗ ತಂದೆಯನ್ನು ಬಂಧಿಸಲು ಪೊಲೀಸರಿಗೆ ನೆರವು ನೀಡಿದ್ದಾನೆ.

ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಬಡಾವಣೆಯ 40ವರ್ಷದ ಮಮತಾ ಕೊಲೆಯಾಗಿದ್ದಾಳೆ. ಪತ್ನಿ ಶೀಲದ ಬಗ್ಗೆ ಶಂಕೆ ಹೊಂದಿದ್ದ ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಕ್ರಿಸಮಸ್ ದಿನದ ರಜೆಯಿದ್ದರಿಂದ ಮನೆಯಲ್ಲಿ ಪತ್ನಿಯನ್ನು ಮನೆಯಲ್ಲಿ ಮಗ ಇಲ್ಲದ ಸಮಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಕಾಲೇಜು ವಾಹನ ಚಾಲಕನಾಗಿರುವ ಹಾಲೇಶ ಆರೋಪಿಯಾಗಿದ್ದ ಆತನ ಮಗನ ಸಹಾಯದಿಂದಲೇ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

9 ವರ್ಷದ ಬಾಲಕಿಗೆ ಚಾಕ್ಲೆಟ್ ಆಸೆತೋರಿಸಿ ಅತ್ಯಾಚಾರಕ್ಕೆ ಯತ್ನ

ಆಟವಾಡುತ್ತಿದ್ದ 9 ವರ್ಷದ ಬಾಲಕಿಗೆ ಚಾಕೊಲೇಟ್‌ ಕೊಡುವ ಆಸೆ ತೋರಿಸಿದ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ ...

news

ಮಹದಾಯಿ ವಿವಾದ; ಇಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಏನು ನಡೆಯಲಿದೆ ಗೊತ್ತಾ…?

ಬೆಂಗಳೂರು: ಮಹದಾಯಿ ವಿವಾದ ಬಗೆಹರಿಸಲು ರೈತರ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 11 ...

news

ಇಂದು ಗುಜರಾತ್ ನಲ್ಲಿ ನೂತನ ಸರ್ಕಾರ ಆರಂಭ

ಗುಜರಾತ್: ಇಂದು ಗುಜರಾತ್ ನಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಬಿಜೆಪಿ ಆರನೇ ಬಾರಿ ಅಧಿಕಾರದ ...

news

ಅಟಲ್ ಬಿಹಾರಿ ವಾಜಪೇಯಿಗೆ ಜನ್ಮದಿನದ ಸಂಭ್ರಮ; ಕೇಂದ್ರ ಸರ್ಕಾರ ಈ ದಿನವನ್ನು ಏನೆಂದು ಘೋಷಿಸಿದೆ ಗೊತ್ತಾ...?

ದೆಹಲಿ: ಇಂದು ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ...

Widgets Magazine
Widgets Magazine