ಬಹಮನಿ ಸುಲ್ತಾನರ ಉತ್ಸವ ಮಾಡುವುದರಲ್ಲಿ ತಪ್ಪೇನಿಲ್ಲ ಎಂದ ಮಲ್ಲಿಕಾರ್ಜುನ ಖರ್ಗೆಗೆ ಶಿಲ್ಪಾ ಗಣೇಶ್ ಕೊಟ್ಟ ಉತ್ತರವೇನು?

ಬೆಂಗಳೂರು, ಶನಿವಾರ, 17 ಫೆಬ್ರವರಿ 2018 (08:07 IST)

Widgets Magazine

ಬೆಂಗಳೂರು: ಮಾಡುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ತಿರುಗೇಟು ನೀಡಿದ್ದಾರೆ.
 

ಬಹಮನಿ ಸುಲ್ತಾನರ ಉತ್ಸವ ಆಚರಿಸಲು ಹೊರಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕೊನೆಗೆ ವಿವಾದವಾಗುತ್ತಿದ್ದಂತೆ ನಿರ್ಧಾರದಿಂದ ಹಿಂದೆ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಮಲ್ಲಿಕಾರ್ಜುನ ಖರ್ಗೆ ಉತ್ಸವ ಮಾಡುವುದು ತಪ್ಪಲ್ಲ ಎಂದಿದ್ದರು.
 
ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ಶಿಲ್ಪಾ ಗಣೇಶ್, ಅಪ್ಪನ ತಿಥಿ ಕಾರ್ಯ ಮಕ್ಕಳು ಮಾಡಿದರೆ ತಪ್ಪಿಲ್ಲ. ಊರಿನವರಿಗೂ ಮಾಡಿ ಎನ್ನುವುದು ತಪ್ಪು. ನಿಮಗೆ ಬೇಕಿದ್ದರೆ ಉತ್ಸವ ಮಾಡಿಕೊಳ್ಳಿ. ಜನರ ದುಡ್ಡು ಖರ್ಚು ಮಾಡಬೇಡಿ ಅಷ್ಟೇ ಎಂದು ಶಿಲ್ಪಾ ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತಮಿಳುನಾಡು ಸರ್ಕಾರದಿಂದ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ; ಕೈ ಬಿಟ್ಟ ಸುಪ್ರೀಂ

ನವದೆಹಲಿ : ಕಾವೇರಿ ವಿವಾದದ ಕುರಿತು ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ಜೊತೆಗೆ ...

news

ಕಾವೇರಿ ನದಿ ನೀರು ಹಂಚಿಕೆ; ಸುಪ್ರೀಂ ತೀರ್ಪಿನ ಬಗ್ಗೆ ರಜನಿಕಾಂತ್ ಅಸಮಾಧಾನ

ಚೆನ್ನೈ : ಬಹು ನಿರೀಕ್ಷಿತ ಕಾವೇರಿ ನದಿ ನೀರು ವಿವಾದದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ...

news

ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ: ಬಡವರಿಗೆ ಉಚಿತ ಗ್ಯಾಸ್, ಆರೋಗ್ಯ ಯೋಜನೆ

ರಾಜ್ಯದ 2018-19ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 5 ವರ್ಷಗಳ ಕಾಲ ಆಡಳಿತ ...

news

ಸಾರ್ವಜನಿಕ ಹಸ್ತಮೈಥುನ ದೊಡ್ಡ ಅಪರಾಧವಲ್ಲ: ತಸ್ಲಿಮಾ ನಸ್ರೀನ್

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಬಸ್‌ನಲ್ಲಿ ಪಕ್ಕದಲ್ಲಿ ಕುಳಿತುಕೊಂಡಿದ್ದ ವ್ಯಕ್ತಿ ...

Widgets Magazine