Widgets Magazine
Widgets Magazine

ರಮ್ಯಾ ಹೆಸರಲ್ಲಿರುವ ಅರ್ಥ ಹೇಳಿದ ಶಿಲ್ಪಾ ಗಣೇಶ

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (22:22 IST)

Widgets Magazine

ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲೇ ರಮ್ ಇದೆ ಎಂದು ಬಿಜೆಪಿ ಮಹಿಳಾ  ಘಟಕ ಉಪಾಧ್ಯಕ್ಷೆ ಟೀಕಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ  ಅವರ ವಿರುದ್ಧ ಟ್ವಿಟ್ ಮಾಡಿರುವ ರಮ್ಯಾ ಮೇಲೆ ಗರಂ ಆಗಿರುವ  ಶಿಲ್ಪಾ ಅವರು, ರಮ್ಯಾ ಟ್ವಿಟ್ ಮಾಡುವಾಗ ಕುಡಿದಿರುತ್ತಾರೆ ಅನ್ಸುತ್ತೆ ಎಂದಿದ್ದಾರೆ.

ಗುಟ್ಟಾಗಿ ವಿದೇಶಕ್ಕೆ ಹೋಗುವವರಿಗೆ ನಶೆಯ ವಿಚಾರ ಚೆನ್ನಾಗಿ ಗೊತ್ತಿರುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಮ್ಯಾ ಶಿಲ್ಪಾ ಗಣೇಶ ನರೇಂದ್ರಮೋದಿ Ramya Shilpa Ganesh Narendra Modi

Widgets Magazine

ಸುದ್ದಿಗಳು

news

ನರೇಂದ್ರಮೋದಿ ಮಾತು ಬೆಂಬಲಿಸಿದ ಎಸ್.ಆರ್.ಹಿರೇಮಠ

ರಾಜ್ಯ ಕಾಂಗ್ರೆಸ್ ಸರ್ಕಾರ ಕಮಿಷನ್ ಸರ್ಕಾರ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿನಲ್ಲಿ ...

news

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ರಾಜೀನಾಮೆ ಪಡೆಯಲು ಒತ್ತಾಯ

ರಾಜಸ್ಥಾನದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ್ದರಿಂದ ಮುಖ್ಯಮಂತ್ರಿ ವಸುಂಧರಾ ...

news

ಹಿಂದೂ ವಿರೋಧಿ ಬಿಜೆಪಿ- ಪ್ರಮೋದ ಮುತಾಲಿಕ್ ವಾಗ್ದಾಳಿ

ಹಿಂದೂ ಸಮಾಜವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂಗಳ ತಲೆಯ ಮೇಲೆ ಕಾಲಿಟ್ಟು ಆಡಳಿತತ ...

news

ಬಿಜೆಪಿ ಆಡಳಿತದ ರಾಜ್ಯಗಳ ಅಪರಾಧಗಳ ಸಭೆ ನಡೆಸಿ- ರಾಮಲಿಂಗಾರೆಡ್ಡಿ ತಿರುಗೇಟು

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ಅಪರಾಧ ಪ್ರಕರಣಗಳ ಸಭೆಯನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ...

Widgets Magazine Widgets Magazine Widgets Magazine