Widgets Magazine
Widgets Magazine

ಶೋಭಾ ಕರಂದ್ಲಾಜೆ, ಡಿವಿಎಸ್ ಬೇನಾಮಿ ಆಸ್ತಿ ತನಿಖೆಯಾಗಲಿ: ಸಚಿವ ರೈ

ಬೆಂಗಳೂರು, ಸೋಮವಾರ, 10 ಜುಲೈ 2017 (17:10 IST)

Widgets Magazine

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಅವರ ಬೇನಾಮಿ ಆಸ್ತಿಯ ಬಗ್ಗೆ ತನಿಖೆಯಾಗಲಿ ಎಂದು ಅರಣ್ಯ ಖಾತೆ ಸಚಿವ ರಮಾನಾಥ್ ರೈ ಒತ್ತಾಯಿಸಿದ್ದಾರೆ.
 
ಕರಂದ್ಲಾಜೆ, ಸದಾನಂದಗೌಡರು ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಅವರ ಆಸ್ತಿಯ ಬಗ್ಗೆ ಜಾರಿ ನಿರ್ದೆಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯಿಂದ ತನಿಖೆಯಾಗಲಿ ಎಂದು ಸವಾಲ್ ಹಾಕಿದ್ದಾರೆ.
 
ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಗಲಭೆಗಳಿಗೆ ನಾವು ಪ್ರಚೋದಿಸಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ರೆ, ಸುಬ್ರಹ್ಮಣ್ಯಂ ಸ್ವಾಮಿ ದೇವರು ನೋಡಿಕೊಳ್ಳಲಿ ಎಂದು ಗುಡುಗಿದ್ದಾರೆ.
 
ಮಾಜಿ ಸಚಿವೆ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಹುದ್ದೆಗೆ ತಕ್ಕಂತೆ ವರ್ತಿಸಬೇಕು. ಮನಬಂದಂತೆ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಸಚಿವ ರಮಾನಾಥ್ ರೈ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭೂತಾನ್ ನೆರವಿಗೆ ಭಾರತ ಬಂದಂತೆ ಪಾಕ್ ಬಯಸಿದರೆ ಕಾಶ್ಮೀರಕ್ಕೆ ಎಂಟ್ರಿ: ಚೀನಾದ ಹೊಸ ದಾಳ

ನೆರೆಯ ಕಪಟಿ ಚೀನಾರಾಷ್ಟ್ರ ಭಾರತವನ್ನ ದೊಕ್ಲಾಮ್ ಪ್ರದೇಶದಿಂದ ಹಿಮ್ಮೆಟ್ಟಿಸಲು ದಿನಕ್ಕೊಂದು ದಾರಿ ...

news

ಕೊನೆಗೂ ಸತ್ಯ ಒಪ್ಪಿಕೊಂಡ ಕಾಂಗ್ರೆಸ್

ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಭಾರತದಲ್ಲಿರುವ ಚೀನಾ ರಾಯಭಾರಿಯನ್ನು ...

news

ಗುಜರಾತ್ ದಂಗೆಯನ್ನು ಬಂಗಾಳ ದಂಗೆಯೆಂದು ಬಿಂಬಿಸಿದ ಬಿಜೆಪಿ ನಾಯಕಿ

ನವದೆಹಲಿ: ಕಳೆದ 2002ರಲ್ಲಿ ನಡೆದ ಗುಜರಾತ್ ದಂಗೆಯ ಚಿತ್ರಗಳನ್ನು ಪಶ್ಚಿಮ ಬಂಗಾಳದ ಬಸೀರ್‌ಹಾಟ್ ದಂಗೆಯ ...

news

ಗನ್ ತೋರಿಸಿ ಪ್ರಿಯತಮನನ್ನು ಎತ್ತೊಯ್ದಾಕೆ ಕೊನೆಗೂ ವಿವಾಹವಾದಳು!

ಲಕ್ನೋ: ಮದುವೆ ಮನೆಯಿಂದಲೇ ಪ್ರಿಯತಮನನ್ನು ಗನ್ ತೋರಿಸಿ ತನ್ನೊಂದಿಗೆ ಕರೆದೊಯ್ದ ರಿವಾಲ್ವರ್ ರಾಣಿ ಕೊನೆಗೂ ...

Widgets Magazine Widgets Magazine Widgets Magazine