‘ತಾಕತ್ತಿದ್ದರೆ ಭಟ್ಟರನ್ನು ಒಮ್ಮೆ ಬಂಧಿಸಿ ನೋಡಿ ಏನಾಗುತ್ತದೆಂದು’

Mangalore, ಗುರುವಾರ, 13 ಜುಲೈ 2017 (13:26 IST)

ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ನಂತರ ಮತ್ತಷ್ಟು ಉದ್ವಿಗ್ನಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


 
‘ಕಲ್ಲಡ್ಕ ಹಿಂಸಾಚಾರಗಳಿಗೆ ಪ್ರಭಾಕರ ಭಟ್ಟರೇ ಕಾರಣ ಎನ್ನುತ್ತಿರುವ ಸಚಿವ ರಮಾನಾಥ್ ರೈಗೆ ತಾಕತತಿದ್ದರೆ ಒಮ್ಮೆ  ಅವರನ್ನು ಬಂಧಿಸಲಿ ನೋಡೋಣ’ ಎಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನಾ  ಸಭೆಯಲ್ಲಿ ಆವೇಶ ಭರಿತರಾಗಿ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಕೊಲೆ ನೋಡಿ ಎಂಜಾಯ್ ಮಾಡುತ್ತಿದೆ. ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಶೋಭಾ ಗುಡುಗಿದ್ದಾರೆ.
 
ಇದೇ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಈಶ್ವರಪ್ಪ ಸಿಎಂ ಸಿದ್ಧರಾಮಯ್ಯ ಮತ್ತು ದ,ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ರಿಯೆಗೆ ಯಾವತ್ತೂ ಪ್ರತಿಕ್ರಿಯೆಯಿರುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಗುಡುಗಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೃತ ಶರತ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
 
ಇದನ್ನೂ ಓದಿ.. ನವರಸನಾಯಕ ಜಗ್ಗೇಶ್ ಲವ್ ಗೆ ಪುತ್ರನ ಸಾಥ್!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಲ್ಲಡ್ಕ ಪ್ರಭಾಕರ ಭಟ್ ಶೋಭಾ ಕರಂದ್ಲಾಜೆ ಕೆಎಸ್ ಈಶ್ವರಪ್ಪ ಬಿಜೆಪಿ ಕಾಂಗ್ರೆಸ್ ರಾಜ್ಯ ಸುದ್ದಿಗಳು Bjp Congress Shobha Karandlaje Ks Eeshwarappa State News Kalladka Prabhakar Bhat

ಸುದ್ದಿಗಳು

news

ಕಲ್ಲಡ್ಕ ಪ್ರಭಾಕರ್‌ರನ್ನು ಮುಟ್ಟಿ ನೋಡಿ: ಸಚಿವ ರೈಗೆ ಕರಂದ್ಲಾಜೆ ಸವಾಲ್

ಮಂಗಳೂರು: ಸಚಿವ ರಮಾನಾಥ್ ರೈಗೆ ತಾಕತ್ತಿದ್ರೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ರನ್ನು ಮುಟ್ಟಿ ...

news

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಎಸ್ಎಸ್ಎಲ್`ಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಇವತ್ತು ಬೆಳಗ್ಗೆ ವೆಬ್ ಸೈಟ್`ನಲ್ಲಿ ಪೂರಕ ...

news

ಸ್ವಂತ ಮಗುವನ್ನು ಕೊಲ್ಲಲು ಹೇಗೆ ಸಾಧ್ಯ..? ನಿತೀಶ್ ಕುಮಾರ್ ಪ್ರಶ್ನೆ

ಮಹಾಮೈತ್ರಿಯಲ್ಲಿ ಮೂಡಿರುವ ಬಿರುಕು ಕುರಿತಂತೆ ಸ್ಪಷ್ಟನೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ...

news

ಸಿಎಂ ಪ್ರೀತಿ ಪಾತ್ರರಿಂದಲೇ ಶರತ್ ಮಡಿವಾಳ ಹತ್ಯೆ ಮಾಡಿದ್ದು: ಪ್ರತಾಪ್ ಸಿಂಹ

ಮೈಸೂರು: ಸಿಎಂ ಸಿದ್ದರಾಮಯ್ಯ ಪ್ರೀತಿ ಪಾತ್ರರೇ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಮಾಡಿದ್ದು ...

Widgets Magazine