ಸಚಿವ ಡಿಕೆಶಿಗೆ ತಿರುಗೇಟು ಕೊಟ್ಟ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (13:12 IST)

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಗೆ ಐಟಿ ಸಂಕಷ್ಟ ಹಿನ್ನೆಲೆ, ಸಂಸದೆ ಶೋಭಾ ಕರಂದ್ಲಾಜೆ ಡಿಕೆಶಿಗೆ ತಿರುಗೇಟನ್ನು ನೀಡಿದ್ದಾರೆ.


ಸಚಿವರ ವಿರುದ್ಧ ಕಾನೂನಿನಂತೆ ಐಟಿ ಕ್ರಮಕೈಗೊಳ್ಳುತ್ತೆ. ಇದು ರಾಜಕೀಯ ಪ್ರೇರಿತ ದಾಳಿ ಅಲ್ಲ. ಯಾರ ಒತ್ತಡಕ್ಕೂ ಮಣಿದು ಐಟಿ ಕೆಲಸ ಮಾಡ್ತಿಲ್ಲ. 7 ತಿಂಗಳಿನಿಂದ ಐಟಿ ಇಲಾಖೆ ಪರಿಶೀಲನೆ ನಡೆಸಿದೆ ಎಂದು ಬೆಂಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇನ್ನು ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಕನ್ನಡ ಕಡ್ಡಾಯ..!!

1 ರಿಂದ 5 ನೇ ತರಗತಿಯವರೆಗೆ ಎಲ್ಲಾ ಶಾಲೆಗಳಲ್ಲಿಯೂ ಕನ್ನಡ ಕಲಿಸಲೇಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ...

ವ್ಯಾಲೆಂಟೈನ್ ಡೇ: ನಾಯಿ ಮತ್ತು ಕತ್ತೆಗೆ ಮದುವೆಯಂತೆ..!?

ವ್ಯಾಲೆಂಟೈನ್ಸ್ ಡೇ ಪ್ರತಿಭಟನೆಯಲ್ಲಿ ನಾಯಿ ಮತ್ತು ಕತ್ತೆಗೆ ಮದುವೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ...

news

2 ದಿನ ರಾಷ್ಟ್ರಕೂಟ ಉತ್ಸವ, ಒಂದು ದಿನ ಬಹಮನಿ ಉತ್ಸವ-ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ: ಬಹಮನಿ ಉತ್ಸವ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ...

news

'ಗೋರಿಗಳಲ್ಲಿ ಮಲಗಿದವರನ್ನೆಲ್ಲ ತಂದು ಉತ್ಸವ ಮಾಡಲಿ, ಮೇಲಿರುವ ಹಿಂದೂಗಳನ್ನು ಗೋರಿಗಳಲ್ಲಿ ಹಾಕಲಿ'-ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: 'ಗೋರಿಗಳಲ್ಲಿ ಮಲಗಿದವರನ್ನೆಲ್ಲ ತಂದು ಉತ್ಸವ ಮಾಡಲಿ, ಮೇಲಿರುವ ಹಿಂದೂಗಳನ್ನು ಗೋರಿಗಳಲ್ಲಿ ...

Widgets Magazine
Widgets Magazine