Widgets Magazine
Widgets Magazine

ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆ ಬಿಡಲಿ ಎಂದ ಶೋಭಾ

ಕೋಲಾರ, ಭಾನುವಾರ, 14 ಜನವರಿ 2018 (16:59 IST)

Widgets Magazine


ಮುಖ್ಯಮಂತ್ರಿ ಅವರು ಸರ್ವಾಧಿಕಾರಿ ಧೋರಣೆ ಬಿಡಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
 
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಸುಂದರಪಾಳ್ಯದಲ್ಲಿ ಮಾತನಾಡಿದ ಅವರು, ಕೇಂದ್ರದ ಅನುದಾನವನ್ನು ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ. ಆದ್ದರಿಂದ ಕೇಂದ್ರಕ್ಕೆ ಲೆಕ್ಕ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
 
ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನು ಬೇರೆ ರಾಜ್ಯಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಎಂ ಶಿಲಾನ್ಯಾಸ ನಡೆಸುತ್ತಿರುವ ಕಾಮಗಾರಿಗೆ ಹಣವೆಲ್ಲಿದೆ– ಬಿಎಸ್‌ವೈ ಪ್ರಶ್ನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ದಿವಾಳಿಯಾಗಿದ್ದು, ರಾಜ್ಯಾದ್ಯಂತ ಶಿಲಾನ್ಯಾಸ ನಡೆಸುತ್ತಿರುವ ...

news

ಗೋವಾ ನೀರಾವರಿ ಸಚಿವ ಹೇಳಿಕೆ ಖಂಡಿಸಿದ ಸಿದ್ದರಾಮಯ್ಯ

ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್ ಅವರು ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ...

news

ಸದಾಶಿವ ವರದಿ ಜಾರಿ ಸಂಬಂಧ ಸಿದ್ದರಾಮಯ್ಯರಿಂದ ಸೂಕ್ತ ನಿರ್ಧಾರ– ಎಚ್.ಆಂಜನೇಯ ವಿಶ್ವಾಸ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ...

news

ಗೋವಾ ಸಚಿವರಿಂದ ಕನ್ನಡಿಗರ ಅವಹೇಳನ

ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಅವರು ಕನ್ನಡಿಗರನ್ನು ಹರಾಮ್ ಕೋರರು ಎಂದು ಹೇಳುವ ಮೂಲಕ ...

Widgets Magazine Widgets Magazine Widgets Magazine