ಗನ್ ತೋರಿಸಿದ ಎಸ್`ಐಗೆ ಗ್ರಾಮಸ್ಥರಿಂದ ಥಳಿತ

ಚಿಕ್ಕಮಗಳೂರು, ಮಂಗಳವಾರ, 28 ಫೆಬ್ರವರಿ 2017 (12:39 IST)

Widgets Magazine

ಗನ್ ತೋರಿಸಿದ ಎಸ್`ಐಗೆ ಗ್ರಾಮಸ್ಥನೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಲ್ತಿ ಗ್ರಾಮದಲ್ಲಿ ನಡೆದಿದೆ.ಗವಿರಾಜ್ ಕಾರು ಮುಂದೆ ಸಂಚರಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಎಸ್`ಐ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಎಸ್`ಐ ಗನ್ ತೋರಿಸಿದ್ದರೆನ್ನಲಾಗಿದ್ದು, ಸ್ಥಳೀಯನೊಬ್ಬ ಎಸ್`ಐಗೆ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.

ಘಟನೆ ಸಂಬಂಧ 6 ಜನರನ್ನ ಬಂಧಿಸಲಾಗಿದ್ದು, ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗವಿರಾಜ್ ಎಸ್`ಐ ಚಿಕ್ಕಮಗಳೂರು Gaviraj Si Chikkamagaluru

Widgets Magazine

ಸುದ್ದಿಗಳು

news

ನೂರು ವರ್ಷಗಳಿಂದ ಬಂಧನದಲ್ಲಿದೆ ಈ ಮರ

ಮನುಷ್ಯರನ್ನು, ಪ್ರಾಣಿಗಳನ್ನು ಬಂಧಿಸಿಟ್ಟಿರುವುದನ್ನು ನೋಡಿರುತ್ತೀರ. ಆದರೆ ಮರವನ್ನು ಸರಳುಗಳಿಂದ ...

news

ಭೀಕರ ಅಪಘಾತಕ್ಕೆ 10 ಬಲಿ

ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಉರುಳಿ 11 ಜನರು ದುರ್ಮರಣವನ್ನಪ್ಪಿದ ದಾರುಣ ...

news

ಅಭಿಯಾನದಿಂದ ಹಿಂದೆ ಸರಿದ ಗುರ್‌ಮೆಹರ್ ಕೌರ್

ಎಬಿವಿಪಿ ವಿರುದ್ಧ ಫೇಸ್‌ಬುಕ್‌ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದ ಕಾರ್ಗಿಲ್ ಹುತಾತ್ಮ ಮನದೀಪ್ ಸಿಂಗ್ ...

news

ಬೆಂಗಳೂರಿನ ನೃಪತುಂಗ ರಸ್ತೆ 2 ತಿಂಗಳು ಬಂದ್

ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರಿನ ನೃಪತುಂಗ ರಸ್ತೆಯನ್ನ ಇಂದಿನಿಂದ 2 ತಿಂಗಳು ಬಂದ್ ...

Widgets Magazine