ಸಿದ್ದರಾಮಯ್ಯ ಬೊಗಳೆ ದಾಸಯ್ಯ– ಯಡಿಯೂರಪ್ಪ

ಆನೇಕಲ್, ಶನಿವಾರ, 17 ಫೆಬ್ರವರಿ 2018 (20:36 IST)

ಮುಖ್ಯಮಂತ್ರಿ ಅವರು ಕೇವಲ ಬೊಗಳೆ ದಾಸಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಆರೋಪಿಸಿದ್ದಾರೆ.
 
ಆನೇಕಲ್‌ನ ಹೆಬ್ಬಗೋಡಿಯಲ್ಲಿ ಆಯೋಜಿಸಿದ್ದ ನವಚೈತನ್ಯ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಯಾವುದೂ ಜಾರಿಯಾಗುವುದಿಲ್ಲ. ಅವರು ಬೊಗಳೆ ದಾಸಯ್ಯ ಎಂದಿದ್ದಾರೆ.
 
ಕರ್ನಾಟಕ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಿವಾಳಿ ಆಗಿದೆ ಎಂದು ಟೀಕಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಂಡಿಕೇಟ್ ಸದಸ್ಯರಾಗಲು ಪದವಿ ಅಗತ್ಯ– ರಾಯರೆಡ್ಡಿ

ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಲು ಇನ್ನುಮುಂದೆ ಪದವಿ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ...

news

ಹಿಂದುತ್ವ ಗುತ್ತಿಗೆ ಹಿಡಿದವರಂತೆ ಬಿಜೆಪಿಯವರ ನಡತೆ– ರಾಮಲಿಂಗಾರೆಡ್ಡಿ

ಹಿಂದುತ್ಚವನ್ನು ಗುತ್ತಿಗೆ ಹಿಡಿದವರಂತೆ ಬಿಜೆಪಿ‌ಯವರು ನಡೆದುಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ...

news

ನರೇಂದ್ರಮೋದಿ ಸಲಹೆಯಂತೆ ಎಐಡಿಎಂಕೆ ಬಣಗಳ ವಿಲೀನ– ಪನ್ನೀರ್ ಸೆಲ್ವಂ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆಯಂತೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಬಣದೊಂದಿಗೆ ತಮ್ಮ ...

news

ಮಸ್ತಕಾಭಿಷೇಕಕ್ಕೆ ಒಂದು ರೂಪಾಯಿ ಹಣ ಕೊಡದ ಕೇಂದ್ರ ಸರ್ಕಾರ– ಸಿದ್ದರಾಮಯ್ಯ

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ಒಂದು ...

Widgets Magazine
Widgets Magazine