ಬಜೆಟ್`ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ಹಣ ವಿನಿಯೋಗವಾಗುತ್ತೆ..? ಇಲ್ಲಿದೆ ಡೀಟೇಲ್ಸ್

bengaluru, ಬುಧವಾರ, 15 ಮಾರ್ಚ್ 2017 (20:40 IST)

Widgets Magazine

ಸಿಎಂ 1,86,561 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮಂಡಿಸಿದ್ದು, ಯಾವ್ಯಾವ ಇಲಾಖೆಗೆ ಎಷ್ಟು ಕೋಟಿ ರೂಪಾಯಿ ವಿನಿಯೋಗವಾಗುತ್ತಿದೆ ಎಂಬುದರ ಚಿತ್ರಣ ಇಲ್ಲಿದೆ.


- ಶಿಕ್ಷಣ: 22 667 ಕೋಟಿ ರೂಪಾಯಿ

- ನಗರಾಭಿವೃದ್ಧಿ: 18,127 ಕೋಟಿ ರೂಪಾಯಿ

- ಇಂಧನ: 14094 ಕೋಟಿ ರೂಪಾಯಿ

- ಗ್ರಾಮೀಣಾಭಿವೃದ್ಧಿ 14,061 ಕೋಟಿ ರೂಪಾಯಿ

- ಜಲ ಸಂಪನ್ಮೂಲ: 18028 ಕೋಟಿ ರೂಪಾಯಿ

- ಸಮಾಜಕಲ್ಯಾಣ: 11,717 ಕೋಟಿ ರೂಪಾಯಿ

- ಲೋಕೋಪಯೋಗಿ: 8,559 ಕೋಟಿ ರೂಪಾಯಿ

- ಸಾರಿಗೆ ಮತ್ತು ಒಳಾಡಳಿತ: 7,292 ಕೋಟಿ ರೂಪಾಯಿ

- ಆರೋಗ್ಯ: 7,122 ಕೋಟಿ ರೂಪಾಯಿ

- ಕೃಷಿ, ತೋಟಗಾರಿಕೆ: 6,601 ಕೋಟಿ ರೂಪಾಯಿ

- ಕಂದಾಯ: 5,900 ಕೋಟಿ ರೂಪಾಯಿ

- ಮಹಿಳಾ ಮತ್ತು ಮಕ್ಕಳ ಕಲ್ಯಾಣ: 4,926 ಕೋಟಿ ರೂಪಾಯಿ

- ಆಹಾರ ಮತ್ತು ನಾಗರಿಕ ಸರಬರಾಜು: 3,636 ಕೋಟಿ ರೂಪಾಯಿ

- ವಸತಿ: 4708 ಕೋಟಿ ರೂಪಾಯಿ

- ಇತರೆ: 58,758 ಕೋಟಿ ರೂಪಾಯಿ
 
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಂಡ್ಯದಲ್ಲಿ ರೈತ ಆತ್ಮಹತ್ಯೆ

ಮಂಡ್ಯದ ಟಿ. ಮಲ್ಲಿಗೆರೆ ಗ್ರಾಮದಲ್ಲಿ ಪ್ರಕಾಶ್ ಎಂಬ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ...

news

ಬಜೆಟ್`ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದು

ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್`ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4,926 ಕೋಟಿ ರೂ. ...

news

ಹೊಸ ನೋಟು 500, 2000 ರೂ. ಮುದ್ರಣಕ್ಕೆ ಎಷ್ಟು ಖರ್ಚಾಗಿದೆ ಗೊತ್ತಾ..?

ಪ್ರಧಾನಮಂತ್ರಿ ನರೇಂದ್ರಮೋದಿ ಕಪ್ಪು ಹಣ ಮತ್ತು ಭಯೋತ್ಪಾದನೆ ತಡೆಗೆ ನೋಟ್ ಬ್ಯಾನ್`ನಂತಹ ಕ್ರಾಂತಿಕಾರಕ ...

news

`ನಾನು ಜಯಲಲಿತಾ ಪುತ್ರ, ಆಸ್ತಿ ನನಗೇ ಸೇರಬೇಕು’

ಜಯಲಲಿತಾ ಅವರ ಸಾವಿನ ಬಳಿಕ ಅವರ ಸಾವಿನ ನಿಗೂಢತೆ ಮತ್ತು ಆಸ್ತಿಯ ವಾರಸುದಾರರ ಕುರಿತಂತೆ ಒಂದಿಲ್ಲೊಂದು ...

Widgets Magazine Widgets Magazine