Widgets Magazine
Widgets Magazine

ಸಿದ್ದರಾಮಯ್ಯ ನಿದ್ದೆ ರಾಜ್ಯದ ಹಿತಾಸಕ್ತಿಗೆ ಮಾರಕ– ಪ್ರತಾಪ್‌ಸಿಂಹ

ಬೆಂಗಳೂರು, ಸೋಮವಾರ, 15 ಜನವರಿ 2018 (15:47 IST)

Widgets Magazine

ರಾಜ್ಯದ ಹಿತಾಸಕ್ತಿಗೆ ಮುಖ್ಯಮಂತ್ರಿ ಅವರ ನಿದ್ದೆ ಮಾರಕವಾಗಿದೆ ಎಂದು ಬಿಜೆಪಿ ಸಂಸದ ವ್ಯಂಗವಾಡಿದ್ದಾರೆ.
 
ಮೇ ತಿಂಗಳ ಮೊದಲ ವಾರದವರೆಗೆ ನಿದ್ದೆಬಿಟ್ಟು ಎಚ್ಚರದಿಂದ ಕಾರ್ಯನಿರ್ವಹಿಸಿ, ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ಆದರೂ ಎಚ್ಚರದಿಂದ ಇರಿ ಎಂದು ಸರಣಿ ಟ್ವಿಟ್‌ಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಎಳೆದಿದ್ದಾರೆ.

ಸೂಕ್ಷ್ಮ ಪ್ರದೇಶವಾಗಿರುವ ಕಣಕುಂಬಿ ಪ್ರದೇಶಕ್ಕೆ ಗೊವಾ ಸಚಿವರು ಹೋಗಲು ಏಕೆ ಬಿಟ್ಟಿದ್ದೀರಿ ಎಂದ ಅವರು, ಎಂದಾದರೂ ನಮ್ಮ ಜಲಸಂಪನ್ಮೂಲ ಸಚಿವರು ಹಾಗೂ ಎಂಜಿನಿಯರ್‌ಗಳು ಮೆಟ್ಟೂರು ಜಲಾಶಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಹಾದಾಯಿ ಹೋರಾಟಗಾರರಿಂದ ಜನ ಸಾಮಾನ್ಯರ ಪಕ್ಷ ಉದಯ

ಮಹಾದಾಯಿ ನೀರಿನ ವಿಚಾರದಲ್ಲಿ ಹೋರಾಟ ನಡೆಸಿದ ಉತ್ತರ ಕರ್ನಾಟಕ ಭಾಗದ ರೈತ ಹೋರಾಟಗಾರರು ಜನ ಸಾಮಾನ್ಯರ ...

news

ಸಂವಿಧಾನ ಬದಲಾವಣೆಗೆ ಮುಂದಾದರೆ ದಂಗೆಯಾಗಲಿದೆ– ಸಿಎಂ ಎಚ್ಚರಿಕೆ

ಸಂವಿಧಾನ ಬದಲಾವಣೆ ಮಾಡಲು ಮುಂದಾದರೆ ಶೋಷಿತ ವರ್ಗ ದಂಗೆ ಏಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ...

news

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ– ಯಡಿಯೂರಪ್ಪ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ...

news

11ರ ಬಾಲೆಯ ಕೊಲೆಗೈದು ಅತ್ಯಾಚಾರ ಎಸಗಿದರು

11 ವರ್ಷದ ಬಾಲಕಿಯನ್ನು ಇಬ್ಬರು ಯುವಕರು ಕೊಲೆಗೈದು ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ವರದಿಯಾಗಿದೆ.

Widgets Magazine Widgets Magazine Widgets Magazine