ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯಗೆ ಯೋಗ್ಯತೆಯಿಲ್ಲ : ಆರ್.ಅಶೋಕ್

ಬೆಂಗಳೂರು, ಬುಧವಾರ, 12 ಜುಲೈ 2017 (13:03 IST)

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿಎಂ ಆಗುವ ಯೋಗ್ಯತೆಯಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರನ್ನು ಯಾಕೆ ಟಾರ್ಗೆಟ್ ಮಾಡುತ್ತೀದ್ದಿರಿ? ಅಯೋಧ್ಯೆಯ ತೀರ್ಪು ಬಂದಾಗಲೂ ಯಾವುದೇ ಗಲಭೆಗಳಾಗಿರಲಿಲ್ಲ. ಆದರೆ. ಇದೀಗ ಪ್ರತಿನಿತ್ಯ, ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಗುರಿಪಡಿಸಿ ಹಲ್ಲೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 
 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿಚ್ಚಿದ್ರಕಾರಿ ಶಕ್ತಿಗಳು ಹತ್ಯಾಕೃತ್ಯಗಳಲ್ಲಿ ತೊಡಗಿವೆ. ಶಱತ್ ಮಡಿವಾಳ ಅದಕ್ಕೊಂದು ಉದಾಹರಣೆಯಾಗಿದೆ ಎಂದು ಕಿಡಿಕಾರಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರ ನಡೆಸುವ ತಾಕತ್ತೂ ಇಲ್ಲ. ಕೇವಲ ಮುಸ್ಲಿಂ ಸಮುದಾಯವನ್ನು ಓಲೈಸಿ ಮತಬ್ಯಾಂಕ್‌ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಆರ್.ಅಶೋಕ್ ಬಿಜೆಪಿ ಕಾಂಗ್ರೆಸ್ ಆರೆಸ್ಸೆಸ್ Rss R.ashok Bjp Congress Cm Siddaramaiah

ಸುದ್ದಿಗಳು

news

ನೀವು ನಂಬಲೇಬೇಕು! ಈ ಮದುವೆ ನಿಲ್ಲಲು ಪ್ರಧಾನಿ ಮೋದಿಯೇ ಕಾರಣ!

ನವದೆಹಲಿ: ಪ್ರಧಾನಿ ಮೋದಿಗೂ ಎಲ್ಲಿಯೋ ನಡೆಯುವ ಜನ ಸಾಮಾನ್ಯರ ಮದುವೆಗೂ ಎಲ್ಲಿಯ ಸಂಬಂಧ ಎಂದು ...

news

ವೃದ್ಧನೋರ್ವನಿಗೆ 9500 ರೂ ಧನ ಸಹಾಯ ನೀಡಿದ ಸಿಎಂ

ಬೆಂಗಳೂರು: ವೃದ್ಧನೋರ್ವನಿಗೆ 9500 ರೂ ಸಹಾಯ ಧನ ನೀಡಿ ಸಿಎಂ ಸಿದ್ದರಾಮಯ್ಯ ಔದಾರ್ಯತೆಯನ್ನು

news

ಶರತ್ ಮಡಿವಾಳ ಮನೆಗೆ ಬಂದ ಸಚಿವ ರಮಾನಾಥ್ ರೈ

ಮಂಗಳೂರು: ಕೊನೆಗೂ ಮೊನ್ನೆಯಷ್ಟೇ ಸಾವಿಗೀಡಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಅರಣ್ಯ ಸಚಿವ ...

news

20 ವರ್ಷಗಳಿಂದ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದ ಮಹಿಳೆಯನ್ನ ರಕ್ಷಿಸಿದ ಪೊಲೀಸರು..!

20 ವರ್ಷಗಳಿಂದ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿದ್ದ 50 ವರ್ಷದ ಮಹಿಳೆಯನ್ನ ಪೊಲೀಸರು ರಕ್ಷಿಸಿರುವ ಘಟನೆ ...

Widgets Magazine