ಗಿಫ್ಟ್ ಕೊಡುವವರನ್ನ ಕಂಡರೆ ಬೇಸ್ತು ಬೀಳುವ ಸಿಎಂ.. ವೇದಿಕೆಯಲ್ಲಿ ಗುಲ್ಬರ್ಗಾ ವಿವಿ ಬಂಗಾರದ ಪದಕ ವಾಪಸ್

ಕಲಬುರಗಿ, ಭಾನುವಾರ, 19 ಮಾರ್ಚ್ 2017 (09:37 IST)

Widgets Magazine

ದುಬಾರಿ ವಾಚ್ ಪ್ರಕರಣದಿಂದ ಸಿಎಂ ಅಕ್ಷರಶಃ ಹೈರಾಣಾಗಿದ್ದಾರೆ. ಯಾರಾದರೂ ಗಿಫ್ಟ್ ಕೊಡೋಕೆ ಬಂದರೆ ಬೇಡಪ್ಪಾ ಗಿಫ್ಟ್ ಸಹವಾಸ ಅನ್ನುತ್ತಿದ್ದಾರೆ. ಕಲಬುರಗಿಯಲ್ಲಿ ಇದೇ ರೀತಿಯ ಪ್ರಸಂಗ ನಡೆದಿದೆ. ಉತ್ತಮ ಬಜೆಟ್ ಮಂಡಿಸಿದ್ದಕ್ಕಾಗಿ ನೀಡಲು ಮುಂದಾಗಿದ್ದ ಗುಲ್ಬರ್ಗಾ ವಿವಿಗೆ ಸಿದ್ದರಾಮಯ್ಯ ನೋ ಎಂದಿದ್ದಾರೆ.


ಸಚಿವ ಬಸವರಾಜ ರಾಯರೆಡ್ಡಿ ಸಿಎಂಗೆ ಬಂಗಾರದ ಪದಕ ಮತ್ತು ಬೆಳ್ಳಿಯ ಆಕಳು ನೀಡಲು ಮುಂದಾದಾಗ ಅವರನ್ನ ತಡೆದ ಸಿಎಂ, ಇದನ್ನ ನೆನಪಿಗಾಗಿ ವಿಶ್ವವಿದ್ಯಾಲಯದಲ್ಲೇ ಇಟ್ಟುಕೊಳ್ಳಲು ತಿಳಿಸಿದ್ದಾರೆ.

ಈ ಹಿಂದೆ ಸಿಎಂ ಕೈಯಲ್ಲಿದ್ದ ಹ್ಯೂಬ್ಲೋಟ್ ಎನ್ನಲಾದ ವಾಚ್ ಬಗ್ಗೆ ಭಾರೀ ವಿವಾದ ಸೃಷ್ಟಿಸಿತ್ತು. ಸಮಾಜವಾದಿ ಹಿನ್ನೆಲೆಯುಳ್ಳ ಸಿಎಂ ಸಿದ್ದರಾಮಯ್ಯ ಮಜವಾದಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಾಪ್ರಹಾರ ಮಾಡಿದ್ದವು. ಇದಾದ ಬಳಿಕ ೆಲ್ಲಿಯೂ ಸಿಎಂ ಗಿಫ್ಟ್ ಪಡೆಯುವ ಗೋಜಿಗೇ ಹೋಗುತ್ತಿಲ್ಲ.
Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿದ್ದರಾಮಯ್ಯ ಗುಲ್ಬರ್ಗಾ ವಿವಿ ಬಂಗಾರದ ಪದಕ Siddaramaiah Gold Congress

Widgets Magazine

ಸುದ್ದಿಗಳು

news

400 ಪುರುಷರ ಜೊತೆ ಮಲಗಿದರೂ ಈಕೆಗೆ ಅವನು ಬೇಕೇ ಬೇಕಂತೆ..!

ಇಟಲಿಯ ಮಾಡೆಲ್ ಪೌಲಾ ಸೌಲಿನೋ ಸದ್ಯ ವಿಶ್ವಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿರುವ ಮಹಿಳೆ. 27 ವರ್ಷದ ಈಕೆ ...

news

ಯೋಗಿ ಆದಿತ್ಯನಾಥ್ ಉತ್ತರಪ್ರದೇಶ ಸಿಎಂ

ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಗಳ ಸುದ್ದಿಯಲ್ಲಿರುತ್ತಿದ್ದ ಗೋರಖ್ ಪುರದ ಸಂಸದ ಯೋಗಿ ಆದಿತ್ಯನಾಥ್ ...

news

ಉತ್ತರಾಖಂಡ್`ನ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ಪದಗ್ರಹಣ

ಉತ್ತರಾಖಂಡ್`ನ ಮುಖ್ಯಮಂತ್ರಿಯಾಗಿ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ...

news

100 ರೂ. ಲಂಚ ಕೊಟ್ಟರೆ ಮಾತ್ರ ಸಿಗುತ್ತೆ ವ್ಹೀಲ್ ಚೇರ್

ಆಸ್ಪತ್ರೆಯ ಸಿಬ್ಬಂದಿಯ ಲಂಚ ದಾಹಕ್ಕೆ ಮಿತಿಯೇ ಇಲ್ಲದಂತಾಗಿದೆ. 100 ರೂ. ಲಂಚ ಕೊಡಲಿಲ್ಲವೆಂಬ ಕಾರಣಕ್ಕೆ ...

Widgets Magazine