-ಸಿದ್ದರಾಮಯ್ಯ ಸಿಎಂ ಘೋಷಣೆ ಬೆನ್ನೆಲೆ ಡಿಕೆ ಶಿವಕುಮಾರ್ ಬಣಕ್ಕೆ ನಿರಾಸೆ ಉಂಟಾಗಿದೆ.ಡಿಕೆಶಿವಕುಮಾರ್ ನಿವಾಸದತ್ತ ಯಾವ ನಾಯಕರ ಆಗಮನವು ವಿಲ್ಲ.ಡಿಕೆ ಶಿವಕುಮಾರ್ ನಿವಾಸದ ಮುಂದೆ ಖಾಲಿ ಖಾಲಿ ಒಡೆಯುತ್ತಿದೆ.