ಗೌರಿ ಲಂಕೇಶ್ ಸಹೋದರ ಇಂದ್ರಜಿತ್‌ನನ್ನು ತನಿಖೆಗೊಳಪಡಿಸಿದ ಎಸ್‌ಐಟಿ

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (18:14 IST)

ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಇಂದ್ರಜಿತ್ ಲಂಕೇಶ್‌ನನ್ನು ತನಿಖೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ 2006ರಲ್ಲಿ ಇಂದ್ರಜಿತ್ ಲಂಕೇಶ್, ತಮ್ಮ ಸಹೋದರಿ ಗೌರಿ ಲಂಕೇಶ್‌ಗೆ ರಿವಾಲ್ವರ್ ತೋರಿಸಿ ಬೆದರಿಸಿದ್ದರು. ತದನಂತರ ಗೌರಿ ಲಂಕೇಶ್ ಪೊಲೀಸ್ ಠಾಣೆಗೆ ಸಹೋದರನ ವಿರುದ್ಧ ದಾಖಲಿಸಿದ್ದರು.
 
ಆಕೆಗೆ ರಿವಾಲ್ವರ್ ತೋರಿಸಿದ ಪ್ರಕರಣದ ನಂತರ ಅಕ್ಕನ ಜೊತೆ ನನ್ನ ಸಂಬಂಧ ಉತ್ತಮವಾಗಿತ್ತು. ನಾವು ಪರಸ್ಪರ ಪ್ರೀತಿಯಿಂದಲೇ ಇದ್ದೇವೆ ಎಂದು ಇಂದ್ರಜಿತ್ ಲಂಕೇಶ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.    
 
ಹಳೆಯ ಪ್ರಕರಣ ಕೆದಕಿದಕ್ಕೆ ಗರಂ ಆಗಿರುವ ಇಂದ್ರಜಿತ್ ಲಂಕೇಶ್, ತನಿಖಾಧಿಕಾರಿಗಳ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನನಗೆ ಗೊತ್ತಿಲ್ಲ ಎಂದು ಹೇಳುತ್ತಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ-ಜಪಾನ್ ಪಿಎಂ ಶಿಂಜೋ ಅಬೆ ರೋಡ್ ಶೋ

ಅಹಮದಾಬಾದ್‌‌: ಭಾರತ ಪ್ರವಾಸಕ್ಕಾಗಿ ಆಗಮಿಸಿರುವ ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆಯವರನ್ನು ಪ್ರಧಾನಮಂತ್ರಿ ...

news

ಗೌರಿ ಲಂಕೇಶ್ ಮನೆ ಸಮೀಪದಲ್ಲೇ ಸಿಕ್ತು ಸಿಮ್ ಇಲ್ಲದ ಮೊಬೈಲ್…?

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆಯಲ್ಲಿ ಗೌರಿ ಲಂಕೇಶ್ ಮನೆ ಸಮೀಪದಲ್ಲಿ ...

news

ಮಹಿಳೆಯ ಮೇಲೆ 20 ಕಾಮುಕರಿಂದ ಗ್ಯಾಂಗ್‌ರೇಪ್

ರಾಂಚಿ: ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಿಳೆಯೊಬ್ಬಳ ಮೇಲೆ 20ಕ್ಕೂ ಹೆಚ್ಚು ಜನರು ಅತ್ಯಾಚಾರವೆಸಗಿದ ...

news

ಜೈಲಿನಲ್ಲೂ ಸೆಕ್ಸ್`ಗಾಗಿ ಹಪಾಹಪಿಸುತ್ತಿರುವ ರಾಮ್ ರಹೀಮ್..!

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಒಂದೊಂದೇ ಅಕ್ರಮಗಳು ...

Widgets Magazine
Widgets Magazine