ಎಸ್ ಎಂ ಕೃಷ್ಣ ಬಿಜೆಪಿ ಸೇರ್ಪಡೆ ಡೇಟ್ ಫಿಕ್ಸ್

Bangalore, ಸೋಮವಾರ, 13 ಮಾರ್ಚ್ 2017 (10:37 IST)

Widgets Magazine

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಜೆಪಿ ಸೇರುವ ದಿನಾಂಕ ನಿಗದಿಯಾಗಿದೆ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಇದನ್ನು ಸ್ಪಷ್ಟಪಡಿಸಿದ್ದಾರೆ.


 
ಮಾರ್ಚ್ 15 ರಂದು ಅಂದರೆ, ಇದೇ ಬುಧವಾರ ಕಾಂಗ್ರೆಸ್ ನ ಮಾಜಿ ನಾಯಕ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ  ಎಂದು ಯಡಿಯೂರಪ್ಪ ಹೇಳಿದ್ದಾರೆ. ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಅಧಿಕೃತವಾಗಿ ಸೇರಲಿದ್ದಾರೆ.
 
ಈಗಾಗಲೇ ಕೃಷ್ಣ ಬಿಜೆಪಿ ಸೇರಲು ಯಡಿಯೂರಪ್ಪ ಮತ್ತು ಮಾಜಿ ಸಚಿವ ಆರ್. ಅಶೋಕ್ ಅವರ ಮನೆಗೇ ತೆರಳಿ ಅಧಿಕೃತ ಆಹ್ವಾನವಿತ್ತಿದ್ದರು. ಇದೀಗ 15 ರಂದು ದೆಹಲಿಯಲ್ಲಿ ಕೃಷ್ಣ ತಮ್ಮ ಸುದೀರ್ಘ ಕಾಲದ ಕಾಂಗ್ರೆಸ್ ಪಕ್ಷದ ಬದುಕಿಗೆ ವಿದಾಯ ಹೇಳಿ ಬಿಜೆಪಿ ಸೇರಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಚಾರಕ್ಕೆ ಬಂದಿದ್ದೀನಾ? ವಿಜಯೋತ್ಸವಕ್ಕೆ ಬಂದಿದ್ದೀನಾ ಎನ್ನುವುದೇ ಡೌಟು: ಬಿಎಸ್ ಯಡಿಯೂರಪ್ಪ

ಮೈಸೂರು: ನಾನಿಲ್ಲಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದೀನಾ ವಿಜಯೋತ್ಸವಕ್ಕೆ ಬಂದಿದ್ದೀನಾ ಎಂದು ಡೌಟ್ ...

news

ಬಾಣಂತಿಯರು, ಗರ್ಭಿಣಿಯರಿಗೆ ಊಟದ ವ್ಯವಸ್ಥೆ!

ಬೆಂಗಳೂರು: ಹಲವು ‘ಭಾಗ್ಯ’ ಯೋಜನೆಗಳ ನಂತರ ರಾಜ್ಯ ಸರ್ಕಾರ ಗರ್ಭಿಣಿ ಮತ್ತು ಬಾಣಂತಿಯರಿಗೆ ಊಟ ಒದಗಿಸುವ ಹೊಸ ...

news

ಪ್ರಧಾನಿ ಮೋದಿ ಹೊಗಳಿದ ಪಿ.ಚಿದಂಬರಂಗೆ ಕಾಂಗ್ರೆಸ್ ಎಚ್ಚರಿಕೆ!

ನವದೆಹಲಿ: ಪಂಚ ರಾಜ್ಯ ಚುನಾವಣೆ ಗೆಲುವಿನ ನಂತರ ಪ್ರಧಾನಿ ಮೋದಿಯವರನ್ನು ಪ್ರಭಾವಿ ನಾಯಕ ಎಂದು ಹೊಗಳಿದ ...

news

ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್

ಪಣಜಿ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ. ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ...

Widgets Magazine Widgets Magazine