ಎಸ್‌.ಎಂ.ಕೃಷ್ಣ, ರಮ್ಯಾ ಯಾರೇ ಬಂದರೂ ನನ್ನ ಸ್ಪರ್ಧೆ ಖಚಿತ– ಅಂಬರೀಶ

ಮಂಡ್ಯ, ಶುಕ್ರವಾರ, 2 ಫೆಬ್ರವರಿ 2018 (19:13 IST)

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಯಾರೇ ಸ್ಪರ್ಧಿಸಿದರೂ ಮುಂಬರುವ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಶಾಸಕ ಹೇಳಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ಅವರು, ನಾನು ಬೇರೆ ಪಕ್ಷಕ್ಕೆ ಹೋಗಲ್ಲ. ನಾನು ಆಕಾಂಕ್ಷಿಯಲ್ಲ, ನಾನೇ ಅಭ್ಯರ್ಥಿ. ಟಿಕೆಟ್ ಯಾರಿಗಾದರೂ ನೀಡಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
 
ಯಾರೇ ಅಭ್ಯರ್ಥಿಯಾದರೂ ಕೂಡ ನನ್ನ ಸ್ಪರ್ಧೆ ಖಚಿತ. ರಮ್ಯಾ, ಎಸ್.ಎಂ.ಕೃಷ್ಣ ಹಾಗೂ ಮಹೇಶ್ಚಂದ್ರ ಯಾರಿಗಾದರೂ ಟಿಕೆಟ್ ನೀಡಲು ನಾನು ಸ್ಪರ್ಧಿಸುವುದು ಶೇ 100 ರಷ್ಟು ಖಚಿತ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಹೇಸುವುದಿಲ್ಲ ಎಂದ ದೇವೇಗೌಡ

ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಲುವಾಗಿ ಬಿಜೆಪಿ ಪಕ್ಷದವರು ಏನು ಬೇಕಾದರೂ ಮಾಡುತ್ತಾರೆ ಎಂದು ಜೆಡಿಎಸ್ ...

news

ದೇಶದಲ್ಲಿರುವ ಚೋರ್ ಬಜಾರ್‌ಗಳ ಬಗ್ಗೆ ನಿಮಗೆ ಗೊತ್ತೇ...!

ದೇಶದಲ್ಲಿ ನಾನಾ ತರಹದ ಮಾರುಕಟ್ಟೆಗಳಿವೆ. ಅವೆಲ್ಲದರಿಗಿಂತ ಭಿನ್ನವಾಗಿ ನಮಗೆ ಕಾಣಸಿಗುವುದು ಈ ಚೋರ್ ...

news

ಪದ್ಮಾವತ್‌ ಸಿನಿಮಾ ನೋಡಲು ಹೋಗಿದ್ದ ಯುವತಿಯ ಅತ್ಯಾಚಾರ

ಪದ್ಮಾವತ್ ಸಿನಿಮಾ ನೋಡಲು ಹೋಗಿದ್ದ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ...

news

ನಾನು ಸಂನ್ಯಾಸಿಯಲ್ಲ, ಮುಖ್ಯಮಂತ್ರಿ ಆಗುತ್ತೇನೆ– ಜಿ.ಪರಮೇಶ್ವರ್

ನಾನು ಸಂನ್ಯಾಸಿ ಅಲ್ಲ, ಶಾಸಕರು ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ...

Widgets Magazine
Widgets Magazine